16gvt02

ಅದ್ದೂರಿಯಾಗಿ ಜರುಗಿದ ಪ್ರಸನ್ನ ಪಂಪಾಪತಿ ಮಹಾರಥೋತ್ಸವ

ಕರುನಾಡ ಬೆಳಗು ಸುದ್ದಿ

ಗಂಗಾವತಿ,16- ನಗರದ ಹಿರೇಜಂತಕಲ್ ಪ್ರಸನ್ನ ಪಂಪಾಪತಿ ಮಹಾರಥೋತ್ಸವವೂ ವಿಜ್ರಂಭಣೆಯಿAದ ಜರುಗಿತು.
ವಿಜಯನಗರ ದೋರೆ ಪ್ರೌಢದೇವರಾಯನ ಕಾಲದಲ್ಲಿ ನಿರ್ಮಿಸಿದ ಪ್ರಸನ್ನ ಪಂಪಾವಿರುಪಾಕ್ಷೇಶ್ವರ ದೆವಸ್ಥಾನವೂ ಮೋದಲಿನಿಂದಲೂ ತನ್ನದೇ ಯಾದ ವಿಶೆಷತೆ ಪಡೆದು ಸರ್ವ ಭಕ್ತರಿಗೂ ಅನುಗ್ರಹಿಸುವ ದೇವರಾಗಿದ್ದಾನೆ.

ಸುತ್ತಮುತ್ತಮ ಗ್ರಾಮಗಳಿಂದಲೂ ಶ್ರೀಪ್ರಸನ್ನ ಪಂಪಾವಿರುಪಾಕ್ಷೇಶ್ವರ ಮಹಾರಥೋತ್ಸವ ಭಕ್ತರು ಪಾಲಗೊಳ್ಳುತ್ತಾರೆ.
ಪ್ರತಿ ವರ್ಷ ರಥಸಪ್ತಮಿ ದಿನದಂದು ಸಕಲ ವಾದ್ಯಗಳೊಂದಿಗೆ ಮಹಾರಥೋತ್ಸವೂ ಜರುಗಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣಮುನವಳ್ಳಿ, ತಹಶಿಲದಾರ ಯು ನಾಗರಾಜ, ಪೋಲಿಸ ಉಪ ವಿಭಾಗಧಿಕಾರಿ ಸಿದ್ದಲಿಂಪ್ಪ ಗೌಡ ಪಾಟೀಲ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಘವೇಂದ್ರಶೇಟ್ಟಿ, ನಗರಸಭೆ ಸದಸ್ಯರುಗಳಾದ ವಾಸುದೆವ ನವಲಿ, ಹುಲಿಗೆಮ್ಮ ಕಿರಿಕಿರಿ, ಎಫ್‌ರಾಘವೇಂದ್ರೆ, ಅರ್ಚಕ ಅನಂತ ಸಿದ್ದಾಂತಿ, ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ, ಹುಸೇನಪ್ಪ ಹಂಚಿನಾಳ ವಕೀಲ, ಜೋಗದ ನಾರಾಯಣಪ್ಪ ನಾಯಕ, ಸೋಮಪ್ಪ ಯಲಬುರ್ಗಿ, ದುರುಗಪ್ಪ ದಳಪತಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ಯಾಮಚಾರ್ಯ ಜೋಶಿ, ರಾಮು ಕಿರಿಕಿರಿ, ಬಸವರಾಜ ಕೋರಿ, ಚಂದ್ರಪ್ಪ ಹೋಸಕೇರಾ, ಉದಯ ಜಹಾಗಿರದಾರ, ವಿರೇಶ ಬಲಕುಂದಿ ಸಾಮವೇಧ ಗುರುರಾಜಾಚಾರ್ಯ, ಅಪ್ಪಣ ದೇಶಪಾಂಡೆ, ನಗರ ಪೋಲಿಸಠಾಣೆ ಪಿಐ ವಾಸುದೇವ ಕೆಬಿ, ಪಿಐ ಪ್ರಕಾಶ ಮಾಳಿ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುಟ್ಟಲ, ನವಲಿ ಸುಧಿಂದ್ರ, ಪರಮೇಶ ಈಡಿಗೇರ ಮುಂತಾದವರು ಉಪಸ್ಥೀತರಿದ್ದರು.

 

Leave a Reply

Your email address will not be published. Required fields are marked *

error: Content is protected !!