ಎಸ್.ಎಸ್.ಎಲ್.ಸಿ ಪರೀಕ್ಷೆ ಶಾಂತಿನಿಕೇತನ ಶಾಲೆ ಉತ್ತಮ ಸಾಧನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ನಗರದ ಪ್ರಸಿದ್ದ ಶಾಂತಿನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಶಾಲೆಯಲ್ಲಿ ಪರಿಕ್ಷೆ ಬರೆದ ವಿಧ್ಯಾರ್ಥಿಗಳಲ್ಲಿ : 3 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 4 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಹಾಗೂ 7 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ಪಾಸಾಗಿ ಶಾಲೆಗೆ ಕಿರ್ತಿ ತಂದಿದ್ದಾರೆ.
ಶಾಲೆಗೆ 625ಕ್ಕೆ 559 ಅಂಕ ಪಡೆದು ಶೇಕಡಾ 89.44 ಹನುಮೇಶ ಎಂ ಕಂಬಳಿ ಪ್ರಥಮ ಸ್ಥಾನ, 625ಕ್ಕೆ 557 ಅಂಕ ಪಡೆದು ಶೇಕಡಾ 89.12 ಸಿಂಧು ಎಂ ವಿಷ್ಣು ದ್ವಿತೀಯ ಸ್ಥಾನ ಮತ್ತು ಪ್ರತಿಭಾ ಲಮಾಣಿೊಪ್ಪ 625ಕ್ಕೆ 553 ಅಂಕ ಪಡೆದು ಶೇಕಡಾ 88.48 ತೃತೀಯ ಸ್ಥಾನ ಪಡೆದು ಶಾಲೆಗೆ ಕಿರ್ತಿ ತಂದಿದ್ದಾರೆ.

