ನಿಧನ ವಾರ್ತೆ
ಅಳವಂಡಿ , 25- ಸಮೀಪದ ಗೊಂಡಬಾಳ ಗ್ರಾಮದ ದೇವಾಂಗ ಸಮಾಜದ ಮುಖಂಡ ಚಂದ್ರಶೇಖರಪ್ಪ ಜನಿವಾರದ ( 90 ) ಅವರು ನಿನ್ನೆ ಬೆಳಗಿನ ನಿಧನರಾಗಿದ್ಧಾರೆ,
ಮೃತರು ಅವರು ಪತ್ನಿ, ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು , ಮೊಮ್ಮಗಳು , ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಜರುಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
