ತಾವರಗೇರಾ : ಬಾಬು ಜಗಜೀವನ್ ರಾವ್ ಜಯಂತಿ ಆಚರಣೆ
ಕರುನಡ ಬೆಳಗು ಸುದ್ದಿ
ತಾವರಗೇರಾ, 6- ಪಟ್ಟಣದ ಸರ್ ಎಮಂ ವಿಶ್ವೇಶ್ವರಯ್ಯ ಹಿರಯ ಪ್ರಾಥಮೀಕ, ಪ್ರೌಡ ಮತ್ತು ಕಾಲೇಜ ವಿಭಾಗದಲ್ಲಿ ಶುಕ್ರವಾರ ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು.
ಪ್ರಾಥಮೀಕ ಶಾಲೆಯ ಮುಖ್ಯ ಉಪಾಧ್ಯಾಯರಾದ ಎಸ್.ಜಿ. ಹಿರೆಮಠ ಹಾಗು ಶಿಕ್ಷಕರು, ಪ್ರೌಡಶಾಲೆ ಮುಖೋಪಾಧ್ಯಾಯರಾದ ಡಿ.ಆರ್ ಪಾಟೀಲ್ ಹಾಗು ಕಾಲೇಜಿನ ಪ್ರಾಚಾರ್ಯರಾದ ಲಕ್ಷ್ಮಣಸಿಂಗ ವಗರನಾಳ ಹಾಗು ಪ್ರಾಥಮೀಕ, ಪೌಡ ಮತ್ತು ಕಾಲೇಜ ಸಿಬ್ಬಂದಿ ವರ್ಗದವರು ಹಾಜರ ಇದ್ದರು.
