ಶ್ರೀ ಸಿದ್ದರಾಮೇಶ್ವರ ಬೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ದುರಗಪ್ಪ ಕರಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ ಯಲಕಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,16- ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭೋವಿ ಸಮಾಜದ ಶ್ರೀ ಸಿದ್ದರಾಮೇಶ್ವರ ಭೋವಿ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷ ರೇವಣಪ್ಪ ವಜ್ರಬಂಡಿ, ನಿಕಟಪೂರ್ವ ಅಧ್ಯಕ್ಷ ನಾಗಪ್ಪ ವಡ್ಡರ, ಕಾರ್ಯದರ್ಶಿ ಶರಣಪ್ಪ ಹಿರೇಮನಿ ನೇತೃತ್ವದಲ್ಲಿ ಸಂಘದ ನೂತನ ಗೌರವ ಅಧ್ಯಕ್ಷ ಯಮನೂರಪ್ಪ ಮನ್ನೆರಾಳ, ಅಧ್ಯಕ್ಷ ದುರಗಪ್ಪ ಕರಮುಡಿ, ಉಪಾಧ್ಯಕ್ಷ ಮುತ್ತಣ್ಣ ವಡ್ಡರ, ಕನಕಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿ ಗಣೇಶ ಯಲಕಲ, ಸಹ ಕಾರ್ಯದರ್ಶಿ ಶೇಖಪ್ಪ ವಡ್ಡರ, ಯಮನೂರಪ್ಪ ಮೈಲಾಪುರ, ಸಂಚಾಲಕರಾಗಿ ಶರಣಪ್ಪ ಪೂಜಾರ,ತಿಮ್ಮಣ್ಣ ವಡ್ಡರ, ಖಜಾಂಚಿ ಉಮೇಶ ವಡ್ಡರ,ದೇವಪ್ಪ ಬೋವಿ, ಸಂಘಟನಾ ಕಾರ್ಯದರ್ಶಿ ಮಾರುತಿ ಗೊಂಡಬಾಳ, ಬಸವರಾಜ ಯಡ್ಡೋಣಿ ಬಸವರಾಜ ಕರಮುಡಿ ಇವರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜು ಪೂಜಾರ,ಶರಣಪ್ಪ ತೊಂಡಿಹಾಳ,ದುರಗಪ್ಪ ರೋಣದ,ಮಹೇಶ ವಡ್ಡರ, ಯಮನೂರಪ್ಪ ಗುನ್ನಾಳ, ತಿಪ್ಪಣ್ಣ ವಡ್ಡರ, ಹುಲಗಪ್ಪ ಶಾಸ್ತ್ರಿ, ಸಣ್ಣ ಯಮನೂರಪ್ಪ ಚಿಕ್ಕಮನ್ನಾಪುರ, ನಾಗರಾಜ ವಣಗೇರಿ, ತಿಪ್ಪರೆಡ್ಡಿ ಗಾಣದಾಳ, ಗಿರಿಯಪ್ಪ ಗಾಣದಾಳ, ಹಿರೇಹುಲುಗಪ್ಪ ಜಿರಾಳ, ಹನುಮಂತಪ್ಪ ಜೀರಾಳ, ಹನುಮಂತಪ್ಪ ಮಂಟಗೇರಿ, ಯಮನೂರಪ್ಪ ಜಿರಾಳ, ಶರಣಪ್ಪ ಬೋವಿ, ದುರಗಪ್ಪ ವಣಗೇರಿ, ರಾಹುಲ್ ಬೋವಿ, ದುರಗಪ್ಪ ಗಂಗಾವತಿ, ಹುಲಗಪ್ಪ ಬಂಡಿವಡ್ಡರ, ವೆಂಕಟೇಶ ಹಿರೇವಡ್ರಕಲ್,ಶರಣಪ್ಪ ಕಟಿಗಿಹಳ್ಳಿ ಸೇರಿದಂತೆ ಮತ್ತು ಇತರರು ಭಾಗವಹಿಸಿದರು.
