WhatsApp Image 2024-04-25 at 4.12.48 PM

ಬಡವರ ಸಮಸ್ಯೆಗಳ ಪರಿಷ್ಕಾರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ: ದೇಶದಲ್ಲಿರುವ ಬಡಜನರ ಸಮಸ್ಯೆಗಳ ಪರಿಷ್ಕರಿಸುವದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು, ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ತುಕಾರಾಂ ಹೇಳಿದರು.

ಲೋಕಸಭಾ ಚುನಾವಣೆ ಪ್ರಚಾರದ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತುಕರಾಂ ಎಂದು ನಗರದ ಎಪಿಎಂಸಿ ತರಕಾರಿ ಮಾರ್ಕೆಟ್ ಎಲ್ಲಿ ಸಂಚರಿಸಿ ಅಲ್ಲಿಗೆ ಬಂದ ಜನತೆ ಮತ್ತು ವ್ಯಾಪಾರಿಗಳ ಬಳಿ ತರಲಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಂದು, ಬಡವರಿಗಾಗಿ ರೋಟಿ,ಕಪಡ, ಮಖಾನ್ ಎಂಬ ಯೋಜನೆಯಲ್ಲಿ ಬಡವರಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದರು.

ಈ ದೇಶದಲ್ಲಿ ಬಡವರ ಸಮಸ್ಯೆಗಳ ಪರಿಷ್ಕಾರಕ್ಕೆ ಶ್ರಮಿಸುತ್ತಿರುವುದು ಅಂದರೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಎಂದು ಸ್ಪಷ್ಟ ಮಾಡಿದರು.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ಖಚಿತ ಎಂದು ಸ್ಪಷ್ಟ ಮಾಡಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಜೆಎಸ್ ಆಂಜನೇಯಲು, ಎಂಎಲ್ಸಿ, ಕೆಎಸ್ಎಲ್ ಸ್ವಾಮಿ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!