IMG-20240314-WA0034

ಬೈರಾಪುರ : ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಬಿ ಎಂ ನಾಗರಾಜ ಶಂಕು ಸ್ಥಾಪನೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,14- ತಾಲೂಕು ಬೈರಾಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದ ಯೋಜನೆ ಅಡಿಯಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಅಡಿಗಲ್ಲು ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದೊಡ್ಡಬಸಪ್ಪ ಉಪಾಧ್ಯಕ್ಷರು ಸದಸ್ಯರು ಸಿರುಗುಪ್ಪ ನಗರಸಭಾ ಸದಸ್ಯರಾದ ಕಾಯೆ ಪಲ್ಲೆ ಆರ್ ನಾಗರಾಜ ಮುಖಂಡರಾದ ಚಂದ್ರಮೌಳಿ ಸ್ವಾಮಿ ಜೆ ಬಸವನಗೌಡ ರುದ್ರಗೌಡ ನಾಗರಾಜ ಗೌಡ ಸಿ ನಾಗರಾಜ ಗೌಡ ಗೋವಿಂದಪ್ಪ ಮುತ್ತಪ್ಪ ಕೆ ರಮೇಶ್ ಗಾದಿಲಿಂಗಪ್ಪ ಗೊರವರ ಶ್ರೀನಿವಾಸ್ ಕೋಟಿ ರೆಡ್ಡಿ ಪಿಡಿಓ ಲೀಲಾವತಿ ಗುತ್ತಿಗೆದಾರರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!