ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,1- ಕ್ರಿ.ಶ1800 ರಲ್ಲಿ ಬ್ರಿಟಿಷರ 112 ಕಲೆಕ್ಟರ್ ಗಳ ಆಳ್ವಿಕೆಗೆ ಬಳ್ಳಾರಿ ಜಿಲ್ಲೆ ಒಳಪಟ್ಟಿದ್ದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಜಿಲ್ಲೆಯ ಭೌಗೋಳಿಕ ವಿಸ್ತಾರ ತಾಲೂಕುಗಳ ಸಂಖ್ಯೆ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳ ಬಗ್ಗೆ ಪ್ರಚಾರ್ಯ ಡಾ ಟಿ ವೀರಭದ್ರಪ್ಪ ಅವರು ಹೇಳಿದರು.
ಸಿರುಗುಪ್ಪ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಐಕ್ಯೂ ಎಸಿ ಅಡಿ ಇತಿಹಾಸ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಜಿನ್ನಿನ ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು ವಿಶೇಷ ಉಪನ್ಯಾಸಕ ಡಾ ಸಿ ಹೆಚ್ ಸೋಮನಾಥ ಅವರು ಮಾತನಾಡಿದರು.
ಡಾ ರಾಮಕೃಷ್ಣ ಪ್ರಸ್ತಾವಿಕ ಮಾತನಾಡಿದರು ಉಪನ್ಯಾಸಕರಾದ ಕೃಷ್ಣಪ್ಪ ,ಡಾ ಮಹೇಶ್ವರಿ, ಯಮನೂರಪ್ಪ, ಸಾಕ್ಷರತಾ ಅಬ್ದುಲ್ ನಬಿ, ಬಸಪ್ಪ, ಬಿ ರಾಮಣ್ಣ ಪೂಜಾರಿ, ರುದ್ರಪ್ಪ, ಮಹಾದೇವ, ಪವನ್ ಕುಮಾರ್ ,ತಿರುಪತಿ ಜಯಲಕ್ಷ್ಮಿ, ಉಷಾ ,ಶ್ರೀನಿವಾಸ, ನಿಂಗಪ್ಪ, ಸುಕನ್ಯೆ, ಡಾ ಚಂದ್ರಮ್ಮ ಇತರರು ಇದ್ದರು.
