WhatsApp Image 2025-03-07 at 5.15.56 PM

ಜಿಲ್ಲಾ ಭೋವಿ ಸಮಾಜ ಹಾಗೂ

ತಾಲೂಕ ಮಟ್ಟದ ಪದಾಧಿಕಾರಿಗಳ ಆಯ್ಕೆ ಪೂರ್ವಭಾವಿ ಸಭೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ , 07  ಕೊಪ್ಪಳ ಜಿಲ್ಲೆಯ ಭೋವಿ ಸಮಾಜದ ಜಿಲ್ಲಾ ನೂತನ ಅಧ್ಯಕ್ಷರ, ಹಾಗೂ ನಗರ ಘಟಕ ಸೇರಿದಂತೆ ವಿವಿಧ ತಾಲೂಕಗಳ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇದೇ ಮಾ. 09.03.2025ರಂದು ರವಿವಾರ ನಗರದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ನಮ್ಮ ಸಮಾಜ ಮುಖಂಡರು, ಹಿರಿಯರು, ಯುವಕರು ಪ್ರತಿ ಗ್ರಾಮ, ಹೋಬಳಿ ಘಟಕ ಮತ್ತು ನಗರ ಘಟಕದ ಸಮಾಜದವರು ಬಹು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ : ಬಸವರಾ ಅಗಳಕೇರಾಜ ಕೊಪ್ಪಳ ಮೊ.9880085391, ಹುಚ್ಚಪ್ಪ ಟಣಕನಕಲ್ ಮೊ. 9353921045, ಮುತ್ತಣ್ಣ ಭೋವಿ ಕುಕನೂರು ಮೊ.8496008948, ಪಂಪಾಪತಿ ಸೋಮನಾಳ ಕಾರಟಗಿ ಮೊ.99172714169, ಹನುಮೇಶ ಭೋವಿ ಕುಷ್ಟಗಿ ಮೊ. 8310271885, ಹುಲಗೇಶ ಬಂಡಿ ಗಂಗಾವತಿ ಮೊ. 7676807235, ಭೋಜಪ್ಪ ಭೋವಿ ಕನಕಗಿರಿ ಮೊ.9611765768, ಗಣೇಶ ಮುಧೋಳ ಯಲಬುರ್ಗಾ ಮೊ.8548094321, ನಾಗರಾಜ ಭೋವಿ ಕುಷ್ಟಗಿ ಮೊ.8618651594, ಮಂಜುನಾಥ ಬೈರವಾಡಗಿ ಕೊಪ್ಪಳ ಮೊ. 9980581810 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!