12gvt2

ಮೋಬೈಲಗಿಳು ಬುದ್ದಿವಾದ ಮನನೋಂದು ವಿದ್ಯಾರ್ಥಿ ಆತ್ಮಹತ್ಯೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 13- ತಾಲೂಕಿನ ಸಾಣಾ ಪೂರ ಕೆರೆಯಲ್ಲಿ ಮೋಬೈಲ ಬಳಕೆಗಾಗಿ ಪಾಲಕರಿಂದ ಬುದ್ದಿವಾದ ಹೇಳಿದಕ್ಕೆ ಮನನೋಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮೀಣ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ನಗರದ ಸ್ಥಳಿಯ ಕಾಲೇಜಿನಲ್ಲಿ ಓದುತ್ತಿದ್ದ ರಾಹುಲನಾಗೇಶ ಟೇಂಗಿನಕಾಯಿ(೧೮) ಎಂಬ ವಿದ್ಯಾರ್ಥಿ ಅತಿಯಾದ ಮೋಬೈಲ ಬಳಕೆ ಮಾಡುತ್ತಿದ್ದ ಮನೆಯಲ್ಲಿ ಮೋಬೈಲ ಕಡಿಮೆ ನೋಡುವುದು ಕಡಿಮ ಮಾಡಿ ಓದುವುದು ಮಾಡು ಎಂದು ಪಾಲಕರು (ತಾಕಿತು)ಬುದ್ದಿವಾದ ಹೇಳಿದ್ದಕ್ಕೆ ಮನನೋಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

10ದಿನಾಂಕದAದೆ ಮನೆ ಬಿಟ್ಟು ಹೋಗಿದ್ದು ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಗ್ರಾಮೀಣ ಪೋಲಿಸ ಠಾಣೆ ಸಿಪಿಐ ಸೋಮಶೇಖರ ಜುಠಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!