WhatsApp Image 2024-03-03 at 6.36.19 PM

ಯಲಬುರ್ಗಾ : 15ನೇ ಭೂತನಲ್ಲಿ ಪಲ್ಸ ಪೋಲೀಯೋ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,3- ಪಟ್ಟಣದ ಶ್ರೀ ದ್ಯಾಮ್ಮದೇವಿ ದೇವಸ್ಥಾನದಲ್ಲಿ ಪಲ್ಸ ಪೋಲಿಯೊ ಕಾರ್ಯಕ್ರಮ ಜರುಗಿತು.

ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ ಅಂಬಲಿ, ಗೌರಮ್ಮ ಚಳಿಗೇರಿ ಇವರು ಚಿಕ್ಕ ಮಗುವಿಗೆ ಪಲ್ಸ ಪೋಲಿಯೋ ಲಸಿಕೆ ಹಾಕಿದರು ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿ ಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಾಲಕರಾದ ಸುಧಾ ಜಗಾಟಿ , ಡಿ.ಪಾರ್ಮಸಿ ವಿದ್ಯಾರ್ಥಿಗಳಾದ ಶ್ರೀ ದೇವಿ ಕಾಸನಕಂಡಿ, ದೀಪಾ ಹಿರೇಮಠ, ರುಚಿತಾ ಶೇಟ್ಟರ, ರೇಣುಕಾ ಗುರಿಕಾರ, ಸಂಜನಾ ಬುಜುರಕಾರ, ಪ್ರೇಮಾ ಗೋನಾಳ, ಪ್ರೀಯಾಂಕ ಮೂಲಿಮನಿ, ಶರಣಬಸಪ್ಪ ಮತ್ತು ಆರೋಗ್ಯ ಇಲಾಖೆ ಪ.ಪಂ.ಇಲಾಖೆ ವಿವಿಧ ಇಲಾಖೆಯ ಸಹಕಾರದಲ್ಲಿ ೧೫ ನೆ ಭೂತನಲ್ಲಿ ಪಲ್ಸ ಪೋಲಿಯೋ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *

error: Content is protected !!