ಮನವಳ್ಳಿ

ರೈತವಿರೋಧಿ-ಸಾಮಾನ್ಯ ವಿರೋಧಿ ಬಜೇಟ್‌ ಬಜೇಟ್ ವಿಶೇಷವೇನು ಇಲ್ಲ : ಪರಣ್ಣ

ಕರುನಾಡ ಬೆಳಗು ಸುದ್ದಿ

ಗಂಗಾವತಿ,16- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೇಟ ರೈತವಿರೋಧಿ-ಸಾಮಾನ್ಯ ವಿರೋಧಿ ಬಜೇಟ ಆಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಅವರು ಮಾತನಾಡಿ ವಿಶೇಷವೇನು ಇಲ್ಲ. ನಮ್ಮ ಭಾಗಕ್ಕೆ ಏನು ಕೋಡುಗೆ ನೀಡಿಲ್ಲ. ಅಂಜನಾದ್ರಿಗೆ ನೀಡಿದ 100 ಕೋಟಿ ಯಾವುದು ಎಂಬ ಸ್ಪಷ್ಠತೆ ಇಲ್ಲದಂತೆ ಆಗಿದೆ.

ಹಿಂದೇ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ 10 ಕೋಟಿ ಅಂಜನಾದ್ರಿಗೆ ನೀಡಿದ್ದರು. ಬಸವರಾಜ ಬೋಮ್ಮಾಯಿ ಮುಖ್ಯಮಂತ್ರಿ ಇದ್ದಾಗ 100 ಕೋಟಿ ಸಚಿವ ಸಂಪುಟದಲ್ಲಿಯೇ ಅಂಗಿಕರಿಸಿ ಘೋಷಿಸಿದ್ದರು ಎಂದರು.

Leave a Reply

Your email address will not be published. Required fields are marked *

error: Content is protected !!