ವಿಕಸಿತ ಸಂಕಲ್ಪ ಭಾರತ ಕಾರ್ಯಕ್ರಮ
ಕರುನಾಡ ಬೆಳಗುನ ಸುದ್ದಿ
ಬಳ್ಳಾರಿ ಕೆನರಾ ಬ್ಯಾಂಕ್ ನ ಲಿಡ್ ಮುಖ್ಯಸ್ಥರು ಸೋಮನಗೌಡ ನೇತೃತ್ವದಲ್ಲಿ ಗುಗ್ಗರಹಟ್ಟಿ ನರ್ಸಿಂಗ್ ಕಾಲೇಜ್ ಎದುರುಗಡೆ ವಿಕಸಿತ ಸಂಕಲ್ಪ ಭಾರತ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರ ಬಿಜೆಪಿ ಘಟಕ ಅದ್ಯಕ್ಷರು ಕೆ. ಬಿ.ವೆಂಕಟೇಶ್ವರ, ಪ್ರದಾನ ಕಾರ್ಯ ದರ್ಶಿ ಕೆ. ರಾಮoಜಿನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಕುಮಾರಿ ಸುಗುಣ, ಜಿಲ್ಲಾ ಘಟಕ ಉಪಾಧ್ಯಕ್ಷರು ಡಾ. ಅರುಣಾವೆಂಕಟ ಕಮಿನೇನಿ, ಸ್ಥಳೀಯ ಕೆ.ರಮೇಶ್, ದೇವಣ್ಣ, ಜಿ.ರಮೇಶ್, ಓಬಳೇಶ್, ಮಹೇಶ್, ಹರಿ, ರೆವಂತ್, ನಾಗಭೂಷಣ, ದೇವರಾಜ್, ಮಲ್ಲು ಇನ್ನೂ ಹಲವಾರು ಸೇವಕರು ಪಾಲ್ಗೊಂಡಿದ್ದರು
