IMG-20240206-WA0013(1)

 

ಹೈನುಗಾರಿಕೆ  ಪ್ರೋತ್ಸಾಹ ಹಣ ಬಿಡುಗಡೆಗಾಗಿ ಬಿಜೆಪಿ ಮನವಿ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 06-ರಾಜ್ಯ ಸರ್ಕಾರ ಹಾಲು ಮಾರಾಟ ಸಂಘ ಕೃಷಿ ಹೈನುಗಾರಿಕೆ ಸಂಘ ಪ್ರೋತ್ಸಾಹ ಹಣವನ್ನು ತಕ್ಷಣ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ರೈತರ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ‌ಸಲ್ಲಿಸಿದ್ದಾರೆ.

ಮನವಿಯಲ್ಲಿ ಬಿಜೆಪಿ ಆಡಳಿತದಲ್ಲಿ 26 ಲಕ್ಷ ಗ್ರಾಮಿಣ ರೈತರಿಂದ ದಿನಂ ಪ್ರತಿ 80-85 ಲಕ್ಷ ಲೀಟರ ಸಂಗ್ರಹಿಸಲಾಗತಿತ್ತು, ಸರಕಾರವು ಹಾಲು ಉತ್ಪಾದಕರಿಗೆ 716 ಕೊಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಅದನ್ನು ಬಿಡುಗಡೆ ಗೊಳಿಸಬೇಕು.

ಸರ್ಕಾರ ಪ್ರೋತ್ಸಾಹ ಹಣಬಾಕಿಯಿಂದಾಗಿ ಇದರಿಂದಾಗಿ ಕರ್ನಾಟಕದಲ್ಲಿ ಪ್ರತಿನಿತ್ಯ 10 ಲಕ್ಷ ನಷ್ಟು ಹಾಲಿನ ಉತ್ಪಾದನೆಯ ಪ್ರಮಾಣ ಕುಸಿದಿದೆ ಸರ್ಕಾರ ಕೋಡಲೆ ಹಣ ಬಿಡುಗಡೆ ಮಾಡಿದ್ದಲ್ಲಿ ನಿಮ್ಮ ವಿರುದ್ಧ ಜನ – ಜಾನುವಾರು ಒಟ್ಟಾಗಿ ಹೋರಾಟಾಕ್ಕೆ ಇಳೀತ್ತಾರೆ ಎಂಬ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಲೋಕೇಶ್.ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ.ಅಂದಪ್ಪ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್.ತಾಲೂಕು ಅಧ್ಯಕ್ಷರು ಪ್ರದೀಪ್ ಹಿಟ್ಟಾಳ.ರೈತ ಮೋರ್ಚಾ ನಗರ ಅಧ್ಯಕ್ಷರು ಚನ್ನಬಸಪ್ಪ ಗಾಳಿ.

ಮಂಜುನಾಥ್ ಬಿಸರಳ್ಳಿ ರೈತ ಮೋರ್ಚಾ ಕಾರ್ಯದರ್ಶಿ. ಮಂಜುಳಾ ಅಂಬರೀಶ್ ಕರಡಿ ಕೀರ್ತಿ ಪಾಟೀಲ್ ಮಹಾಲಕ್ಷ್ಮಿ ಕಂದಾರಿ. ಶ್ರೀನಿವಾಸ್ ಅಳವಂಡಿ ರೈತರು.ಮುತ್ತಣ್ಣ ವಿಶ್ವಕರ್ಮ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು. ಹಾಗೂ ಇತರರು ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!