
ಅನುಭವ ಮಂಟಪ ಕಟ್ಟಡ ಸಹಾಯಕ್ಕೆ ದೇಣಿಗೆ ನೀಡಿದ ಗ್ರಾಮಸ್ಥರು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 6- ತಾಲೂಕಿನ ಗುಳೆ ಗ್ರಾಮದಲ್ಲಿ ನಿರ್ಮಿಸಲಾದ ಅನುಭವ ಮಂಟಪ ಕಟ್ಟಡ ಸಹಾಯಾರ್ಥವಾಗಿ ರಾಷ್ಟ್ರೀಯ ಬಸವದಳ ಗ್ರಾಮ ಘಟಕ ವನಜಭಾವಿ ಗ್ರಾಮದ ವತಿಯಿಂದ ಅನುಭವ ಮಂಟಪದ ಕಟ್ಟಡ ಸಹಯಾರ್ಥವಾಗಿ 51 ಸಾವೀರ ರೂಪಾಯಿ ದೇಣಿಗೆ ನೀಡಿದ್ದಾರೆ.
ವನಜಭಾವಿ ಗ್ರಾಮದ ರಾಷ್ಠ್ರೀಯ ಬಸವದಳ ಗ್ರಾಮ ಘಟಕದ ಗೌರವಾಧ್ಯಕ್ಷ ದೇವಪ್ಪ ಕೋಳೂರು , ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಗಿರಿಮಲ್ಲಪ್ಪ ಪರಂಗಿ, ವಿರುಪಾಕ್ಷಪ್ಪ ಮೇಟಿ, ಚಿದಾನಂದ ಗೌಡ ಗೊಂದಿ, ನಿಂಗಪ್ಪ ಪರಂಗಿ, ಹನಮಂತಪ್ಪ ಮೇಟಿ, ದೊಡ್ಡಪ್ಪ ತಳವಾರ, ಶರಣಪ್ಪ ಗೊಂದಿ, ಶರಣಪ್ಪ ನಿಡಶೇಸಿ, ಜಗದೀಶ ಗೌಡರ, ಪರಮೇಶ್ವರ ಉಚ್ಚಲಕುಂಟಿ, ಯಲ್ಲಪ್ಪ ಅತ್ತಿಗುಡ್ಡದ, ವೀರನಗೌಡ ಗೌಡ್ರ, ಮತ್ತು ಇತರರು ಭಾಗವಹಿಸಿದ್ದರು