
ಕೊಪ್ಪಳ : ನಗರದ 29ನೇ ವಾರ್ಡನಲ್ಲಿ ಮನೆ ಮನೆ ಪ್ರಚಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,30- ನಗರದ ೨೯ನೇ ವರ‍್ಡ್ ನಲ್ಲಿ ಮನೆ ಮನೆಗೆ ಪಂಚ ಯೋಜನೆ ಗ್ಯಾರಂಟಿ ಗಳ ಬಗ್ಗೆ ತಿಳಿಸಿ ಅದರ ಉಪಯೋಗ ಪಡೆಯುವಂತೆ ಹೇಳಲಾಯಿತು ಮತ್ತು ಅದರ ಸವಲತ್ತು ಪಡೆದುಕೊಂಡರ ಅಭಿಪ್ರಾಯವನ್ನು ಪಡೆಯಲಾಯಿತು.
ಜನರ ಕಲ್ಯಾಣಕ್ಕಾಗಿ ಅನುಷಾನಗೊಂಡ ಗ್ಯಾರಂಟಿ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರ ಮನೆ ಮನೆ ಬಾಗಿಲೆಗೆ ತೆರಳಿ ವಿಷೇಶವಾಗಿ ಮಹಿಳೆಯರು ಬಳಿ ಮತಯಾಚನೆ ಮಾಡಲಾಯಿತು.
ಈ ಸಂರ‍್ಭದಲ್ಲಿ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷರು ಬಾಲಚಂದ್ರ ಮುನಿರಾಬಾದ್,
ಗ್ರಾಮೀಣ ಬ್ಲಾಕ್ ಅಧ್ಯಕ್ಷರು ರೇಷ್ಮಾ ಖಾಜಾವಲಿ, ಬ್ಲಾಕ್ ಅಧ್ಯಕ್ಷರು ಎಸ್ಸಿ ಘಟಕ ಕಾವೇರಿ ರಾಗಿ, ಪರಶುರಾಮ ಕೊರವರ್ ಅನುಷ್ಠಾನ ಸಮಿತಿಯ ಸದಸ್ಯರು, ಮಹೇಶ್ ಭಜಂತ್ರಿ, ಸೌಭಾಗ್ಯ ಗೊರವರ್, ಜಿಲ್ಲಾ ಮಹಿಳಾ ಸಂಘಟನಾ ಕರ‍್ಯರ‍್ಶಿ ಶೈಲಜಾ, ನಾಗರಾಜ್ ಉಳ್ಳಾಗಡ್ಡಿ, ಸೈಯದ್ ಕಾಸಿಂಸಾಬ್, ಮಂಜುನಾಥ್ ಬೂದಿಹಾಳ, ಅಜ್ಜು ಸೌದಾಗರ್, ಪರಶುರಾಮ್ ಕೆರೆಹಳ್ಳಿ ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರರು ಕೊಪ್ಪಳ ಉಪಸ್ಥಿತರಿದ್ದರು.