2c136fae-be38-4577-97e1-318669006cc9

ಗ್ರಾ.ಪಂ. ಕಾರ್ಯದರ್ಶಿಗಳನ್ನು ಜನನ-ಮರಣ ಉಪ ನೋಂದಣಾಧಿಕಾರಿಗಳಾಗಿ ನೇಮಕ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 28- ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ ಮತ್ತು ಮರಣ ಉಪ ನೊಂದಣಾ ಧಿಕಾರಿಗಳಾಗಿ , ನೇಮಕ ಮಾಡುತ್ತಾ ಬಳ್ಳಾರಿ ತಾಲೂಕ ಪಂಚಾಯತಿ ಕಾರ್ಯನಿರ್ವಣಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ. ಇದರ ಪ್ರಕಾರ ತಾಲೂಕಿನ 25 ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳನ್ನು ಕಾರ್ಯನಿರ್ವಹಿಸುವಂತೆ ನಿಯೋಜಿಸಿ ಆದೇಶ ನೀಡಿದ್ದಾರೆ.

ಹುಸೇನ್ ಬಾಷಾ ಎಮ್, ಮೊಕ ಮತ್ತು ಅಮರಾಪುರ, ಜಿ ಲಿಂಗಮೂರ್ತಿ, ಹಂದಿಹಾಳ ಮತ್ತು ಬಸರಕೋಡ್, ಉದ್ದಾನೆಗೌಡ, ಬಳಗಲ್ಲು ಮತ್ತು ವೈಭೂದಿಹಾಳ, ಪಂಪಾಪತಿ, ಬೀಡಿಹಳ್ಳಿ ಮತ್ತು ಸಿಡಿಗಿನಮಳ, ತಿಪ್ಪೇರುದ್ರಪ್ಪ, ಕೆಳಗುರಿಕಿ ಮತ್ತು ಪೀಡಿಹಳ್ಳಿ, ರಾಜ ಸಾಬ್ ಚಾನಾಳ್, ಮತ್ತು ಶ್ರೀಧರ ಗಡ್ಡೆ, ರುದ್ರಪ್ಪ ಹಲಕುಂದಿ, ಗಾದಿಲಿಂಗಪ್ಪ ಕಪ್ಪಗಲ್ಲು ಮತ್ತು ಕಾರೆಕಲ್ಲು, ಪ್ರಭಾಕರ ಕೊಳಗಲ್ಲು, ರುದ್ರಪ್ಪ, ಎಂ ಗೋನಾಳು, ಸುದರ್ಶನ ರೆಡ್ಡಿ, ರೂಪನ ಗುಡಿ ಮತ್ತು ಎಸ್ ಜೆ ಕೋಟೆ, ಮಾರಣ್ಣ, ಸಂಗನಕಲ್ಲು ಮತ್ತು ಕೊರಲಗುಂದಿ, ಶ್ರೀನಿವಾಸ, ಶಂಕರ ಬಂಡ, ಗೋವಿಂದ, ಸಿರಿವಾರ ಮತ್ತು ವಣೆನೂರು, ಗೋವಿಂದಪ್ಪ, ಎರಗುಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ ಮತ್ತು ಮರಣ ಉಪ ನೊಂದಣಿ ಅಧಿಕಾರಿಗಳಾಗಿ, ಜುಲೈ 1ನೇ ತಾರೀಖಿನಿಂದ ಕಾರ್ಯನಿರ್ವಹಿಸುವಂತೆ ನಿಯೋಜಿಸಿ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!