
ಟಯರ್ ಬ್ಲಾಸ್ಟ್ ; ಲಾರಿ ಪಲ್ಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ (ಶರ್ಮಾ ಪೆಟ್ರೋಲ್ ಬಂಕ್ ಎದುರು) ಗುರುವಾರ ಬೆಳಿಗ್ಗೆ ಮತ್ತೊಂದು ಅವಘಡ ಸಂಭವಿಸಿದೆ.
ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಬೆಳಿಗ್ಗೆ ಪೇಂಟ್ ಸರಕು ಹೊತ್ತು ವಾಹನದ ಟೈರ್ ಸ್ಫೋಟಗೊಂಡು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅವಘಡದಲ್ಲಿ ಚಾಲಕ ಹಾಗೂ ಕಿನ್ನರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿಲಭ್ಯವಾಗಿದೆ.
ನಿನ್ನೆ ಬೆಳಿಗ್ಗೆ ಬುಧವಾರ ನಡೆದ ಅವಘಡದಲ್ಲಿ ಸರಕು ಸಾಗಣೆ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು ದಿನೆ ದಿನೆ ಇಂತಹಘಟನೆಗಳಯ ಹೆಚ್ಚುತ್ತಿವೆ.