ತರಲಕಟ್ಟಿ ಸರಕಾರಿ ಹಿರಿಯ ಪ್ರಾಥಮೀಕ ಶಾಲೆಗೆ ಎಸ್,ಡಿ,ಎಂ,ಸಿ,ನೂತನ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,18- ತಾಲೂಕಿನ ತರಲಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಸುಧಾರಣಾ ಹಾಗೂ ಮೇಲ್ವಿಚಾರಣಾ ಸಮಿತಿ ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಮಂಜುನಾಥ, ಗ್ಯಾನನಗೌಡ ಪೋಲೀಸ್ ಪಾಟೀಲ್ ಉಪಾಧ್ಯಕ್ಷರಾಗಿ ಯಶೋಧ ಚನ್ನದಾಸರ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಶರಣಮ್ಮ ಕಟ್ಟಿಮನಿ,ಬಾಳಮ್ಮ ಹರಿಜನ.ಶರಣಮ್ಮ ಮಾಲಿ ಪಾಟೀಲ್,ಹನಮಂತವ್ವ ಚುಕಾಣಿ.ಭಾಗ್ಯ ಮೇಟಿ, ಸವಿತಾ ಪೋಲೀಸ್ ಪಾಟೀಲ್,ಲಕ್ಷ್ಮೀಕಂಬಳಿ .ಶ್ರೀದೇವಿ ಬಡಿಗೇರ,ನಾಗಪ್ಪ ಹರಿಜನ ಮಂಜುನಾಥ ಭಜಂತ್ರಿ,ಮಂಜುನಾಥ ಲಮಾಣಿ,ನಾಗಪ್ಪ ತಳವಾರ.ಮಾಹದೇವಪ್ಪ ಮೇಟಿ ದ್ಯಾಮಣ್ಣಗಡಾದ,ಹನಮಗೌಡಗುರಿಕಾರ, ಮಾಹಂತಪ್ಪ ತಳವಾರ ಆಯ್ಕೆಯಾಗಿದ್ದಾರೆಂದು ಶಿಕ್ಷಣ ಸಂಯೋಜಕ ಕನಕಪ್ಪ ಕಂಬಳಿ ಮತ್ತು ಮುಖ್ಯಗುರುಗಳಾದ ದೇವಪ್ಪ ವಾಲ್ಮೀಕಿ ತಿಳಿಸಿದ್ದಾರೆ.
