
ತಾವರಗೇರಿಯಲ್ಲಿ
ಸಾಮೂಹಿಕ ರಾಮ ತಾರಕ ಜಪ ಸಂಕಲ್ಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 28- ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ ಹಾಗೂ ಸಾಮೂಹಿಕ ರಾಮ ತಾರಕ ಜಪ ಸಂಕಲ್ಪ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಹಿರಿಯರಾದ ನರಸಿಂಹಾಚಾರ್ ಜೋಶಿ ವಹಿಸಿದ್ದರು ,ಅತಿಥಿಗಳಾಗಿ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಣಿ ಸದಸ್ಯ ಹನುಮಂತ್ ರಾವ್ ದೇಶಪಾಂಡೆ .ಜಿಲ್ಲಾ ವಿಪ್ರ ಸಮಾಜದ ಮುಖಂಡರಾದ ವೇಣುಗೋಪಾಲ್ ಆಚಾರ್ ಸುನಿಲ್ ದೇಸಾಯಿ .ಅನಿಲ್ ಕುಲಕರ್ಣಿ ಅರವಿಂದ್ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.