ತೈಲ ಬೆಲೆ ಏರಿಕೆ ಬಿಜೆಪಿಯಿಂದ : ಪ್ರತಿಭಟನೆ ತಹಸಿಲ್ದಾರರಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ತಾಲೂಕಿನ ಭಾರತೀಯ ಜನತಾ ಪಕ್ಷ ದಿಂದ ರಾಜ್ಯ ಸರ್ಕಾರದ ವಿರುದ್ಧ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪಕ್ಷದ ಕಾರ್ಯಕರ್ತರು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿ ಪ್ರಭಾರಿ ತಹಸಿಲ್ದಾರ್ ಸಿದ್ಧಾರೂಢ ಕೊಪ್ಪದ್ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಮುಖ್ಯ ರಸ್ತೆಯಿಂದ ಗಾಂಧಿ ಸರ್ಕಲ್ ಹೆದ್ದಾರಿ ಮೂಲಕ ಪ್ರತಿಭಟನೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು ಬಿಜೆಪಿ ಮುಖಂಡರಾದ ಕೆ ಮಲ್ಲಿಕಾರ್ಜುನ ಸ್ವಾಮಿ ದರಪ್ಪ ನಾಯಕ ಕೋರಿ ಪಿಡ್ಡಯ್ಯ ಹುಲುಗಪ್ಪ ವೆಂಕೋಬ ಸಿದ್ದಲಿಂಗಯ್ಯ ಸ್ವಾಮಿ ವೀರನಗೌಡ ಎಂ ಆರ್ ಗೌಡ ಮೋಹನ್ ರೆಡ್ಡಿ ಮೇಕೆಲಿ ವಿರೇಶಿ ಬೆಳಗಲ್ ಬಸವರಾಜ ಪಕೀರಪ್ಪ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಉಡೆಗೋಳ ಖಾಜಾಸಾಬ್ ದೇಶನೂರು ಹುಲುಗಪ್ಪ ಶಿವರಾಮಗೌಡ ಬೆಳಗಲ್ ಶಿವಪ್ಪ ಶಕ್ಷಾವಲಿ ಮಾರೇಶ ಶರಣಬಸವ ಬೆಳಗಲ್ ಬಸವರಾಜ ಮಧುಸೂದುನ್ ಶೆಟ್ಟಿ ಮಾದಣ್ಣ ಹನುಮಂತ ಶ್ರೀಧರ ಮಣಿಕಂಠ ಚಿರಂಜೀವಿ ರೆಡ್ಡಿ ಬೆಳಗಲ್ ಸಿದ್ದರಾಮಯ್ಯ ಗೌಡ ಚಿದಾನಂದ ಗೌಡ ನವೀನ್ ರೆಡ್ಡಿ ಮಂಜು ಅಂಗಯ್ಯ ರಾಮಕೃಷ್ಣ ಕುಮಾರಪ್ಪ ಹೆಚ್ ಪರಸಣ್ಣ ಸಿದ್ದಯ್ಯ ರಾಘವೇಂದ್ರ ಬಿಎನ್ ಕುಮಾರ ಬಿಜೆಪಿ ಕಾರ್ಯಕರ್ತರು ಯುವಕರು ಭಾಗವಹಿಸಿದ್ದರು.
