20240215_165335

ಕಲ್ ತಾವರಗೇರಾ : ಫಲಾನುಭವಿಗಳಿಗೆ ವಸತಿ ಆದೇಶ ಪತ್ರ ವಿತರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,15- ತಾಲೂಕಿನ ಕಲ್ ತಾವರಗೇರಾ ಗ್ರಾಮ ಪಂಚಾಯತಿ ಯಲ್ಲಿ 2021-22 ನೇಸಾಲಿನ ಬಸವ ಮತ್ತು ಡಾ ಬಿ ಆರ್ ಅಂಬೇಡ್ಕರ್ ವಸತಿ ಆದೇಶ ಪ್ರತಿಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಪ್ಪ ನಾಯಕ, ಸದಸ್ಯರಾದ ಅಶೋಕ ಗುಳದಳ್ಳಿ , ಮಂಜುಳಾ ಈರಣ್ಣ ಹುಣಸಿಹಾಳ, ಸರೋಜಾ ನಾಗರಾಜ ಬಂಗಾಳಿ, ಶಿವಪುತ್ರಪ್ಪ ಹರಿಜನ.ಚಂದ್ರಪ್ಪ ಗೆದಿಗೆರಿ, ದುರುಗವ್ವ ತುಗ್ಲೆಪ್ಪ ಕಲಿಕೇರಿ, ಶ್ರೀ ಹನುಮನಗೌಡ ಹಿರೇಹನುಮನಗೌಡ ಮಾ.ಪಾ, ಶಿವಮ್ಮ ಶೇಖರಪ್ಪ ಕುಂಬಾರ್, ಈರಣ್ಣ ಚನ್ನದಾಸರ್, ಕೃಷ್ಣ ಪ್ಪ ಪೂಜಾರ್, ನೀಲಮ್ಮ ಶಿವಪ್ಪ ನಿಂಗಾಪುರು, ಸರಸ್ವತಿ ಅಮರೇಶ ಚಕ್ರಸಾಲಿ, ಕೆಂಚವ್ವ ಚನ್ನವೀರಪ್ಪ ಹರಿಜನ, ರವಿಕುಮಾರ ವಂಟಿಗಾರ, ಶಾಂತಮ್ಮ ಬಸವರಾಜ ಪಿ.ಎಮ್. ಸರ್ವ ಸದಸ್ಯರು ಭಾಗವಹಿಸಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಯಮನೂರಪ್ಪ ಕಬ್ಬಣನವರ, ಬಿಲ್ ಕಲೆಕ್ಟರ್ ನಾಗರಾಜ ಎಸ್ ಕಡಗದ, ಕಂಪ್ಯೂಟರ್ ಆಪರೇಟಿರ್ ಲಕ್ಷ್ಮಣ್ ಹಿರೇಮನಿ, ಮಲ್ಲಪ್ಪ ಬೀಮನೂರು ಹಾಗೂ ಸಿಬ್ಬಂದಿ ವರ್ಗದವರು ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!