IMG-20240218-WA0036

ಶ್ರೀ ಬನ್ನಿ ಮಹಾಕಾಳಿ ದೇವಿಯ ಮೂರ್ತಿಯ ವಿಜೃಂಭಣೆಯ ಸ್ವಾಗತ

ಕರುನಾಡ ಬೆಲಗು ಸುದ್ದಿ
ಕೊಪ್ಪಳ,18- ಭಾಗ್ಯನಗರದಲ್ಲಿ ಇದೇ 22ರಂದು ಪ್ರತಿಷ್ಠಾಪನೆ ಗೊಳ್ಳುತ್ತಿರುವ ಶ್ರೀ ಬನ್ನಿ ಮಹಾಕಾಳಿ ದೇವಿಯ ಮೂರ್ತಿಯನ್ನ ವಿಜೃಂಭಣೆಯಿಂದ ಸ್ವಾಗತಿಸಿದರು.
ಬಾಜಾ ಭಜಂತ್ರಿ, ಡೊಳ್ಳುಗಳ ಸಮೇತ ಪುರ ಪ್ರವೇಶವನ್ನು ಮಾಡಿದಳು ಕಮಿಟಿಯ ಗೌರವಾಧ್ಯಕ್ಷರಾದ ಸಿದ್ದಪ್ಪ ಮುರುಡಿ, ಅಧ್ಯಕ್ಷರಾದ ಗಂಗಾಧರ್ ನೆವಾರ್, ಕಮಿಟಿಯ ಸದಸ್ಯರು, ಬಸವರಾಜ್ ಗಂಗಾವತಿ, ಕೊಟ್ರೇಶ್ ಕವಲೂರ್, ಶ್ರೀಕಾಂತ್ ಹುರಕಡ್ಲಿ, ವಜ್ರೇಶ್ ಮ್ಯಾಳಿ, ಚಂದ್ರು ಉಂ,ಕಿ ರಾಘವೇಂದ್ರ ಪಾಸ್ತೆ, ಕಮಿಟಿಯ ಸದಸ್ಯರು, ಹಾಗೂ ವಾರ್ಡಿನ ಗುರು ಹಿರಿಯರು ಸದ್ಭಕ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಆಗಮಿಸಿದ ರಾಜ್ಯ ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾದ ಸಿವಿ ಚಂದ್ರಶೇಖರ್ ಅವರು ಸದ್ಭಕ್ತರಲ್ಲಿ ಊರ್ದುಂಬಿಸಿದರು ಮಂಜುಳಾ ಕರಡಿ ಹಾಗೂ ಶ್ರೀನಿವಾಸ್ ಗುಪ್ತಾ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡರು

Leave a Reply

Your email address will not be published. Required fields are marked *

error: Content is protected !!