IMG-20240112-WA0017

 ಮುದೇನೂರು ನಿರ್ಮಾಣದ ಹಂತದ ಬ್ರಿಜ್ ಕಾಮಗಾರಿ ವೀಕ್ಷಿಸಿದ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ- ತಾಲೂಕಿನ ಬಲಕುಂದಿ ಮತ್ತು ಮುದೆನೂರು ಮಧ್ಯೆ ನಿರ್ಮಾಣ ಹಂತದ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿಯನ್ನು ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ವೀಕ್ಷಿಸಿದರು ಕಾಮಗಾರಿ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರ ಜೊತೆ ಈ ವೇಳೆ ಮಾತನಾಡಿ ಕಾಮಗಾರಿಯನ್ನು ಜೂನ್ ಅಥವಾ ಜುಲೈ ತಿಂಗಳ ಒಳಗಾಗಿ ಪೂರ್ಣ ಮಾಡಿ ಕೊಡುವ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ತಿಳಿಸಿದರು ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಮೇಕೇಲಿ ವೀರೇಶ ಬಿಜೆಪಿ ಮುಖಂಡರಾದ ಕೆ ಮಲ್ಲಿಕಾರ್ಜುನ ಸ್ವಾಮಿ ಮೈಲಾಪುರ ಮಲ್ಲಯ್ಯ ತಳವಾರು ಹನುಮಂತ ತಾಲೂಕ ಪಂಚಾಯತ್ ಮಾಜಿ ಸದಸ್ಯ ಕೋರಿ ಸಿದ್ದಯ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸವ ಗ್ರಾಮ ಪಂಚಾಯತ್ ಸದಸ್ಯರಾದ ಒಡ್ಡರ ಬಲಕುಂದಪ್ಪ ರಾಜೇಗೌಡ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!