eae32434-ea76-4702-856c-1eaefec7a509

ಶ್ರೀ ಷ. ಬ್ರ. ಬಸವಲಿಗೇಶ್ವರ ಶಿವಾಚಾರ್ಯ ಶ್ರೀಗಳ 22 ನೇ ಪಟ್ಟಾಧಿಕಾರ ಮಹೋತ್ಸವ

ಸವ೯ಧಮ೯ 4 ಜೊಡಿ ಸಾಮೂಹಿಕ ವಿವಾಹ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ19-  ಮದುವೆಯಾದಬ ನವದಂಪತಿಗಳು ಅತ್ತೆ ಮಾವ ಅವರನ್ನು ತಂದೆ ತಾಯಿಯಂತೆ ಕಾಣಬೇಕು ಗುರು- ಹಿರಿಯರನ್ನು ಗೌರವಿಸಿ ಸತಿ-ಪತಿ ಪರಸ್ಪರ ಒಬ್ಬರನ್ನೊಬ್ಬರು ಅಥ೯ಮಾಡಿಕೂಂಡು ಉತ್ತಮ ಸಂಸಾರ ಜೀವನ ನಡೆಸಬೇಕು ಎಂದರು ಮನುಷ್ಯನು ತಾನು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಧಾನ. ಧಮ೯. ಗುಣಬೆಳಿಸಕೂಳ್ಳಬೇಕು. ಧಾರ್ಮಿಕ.ಶೈಕ್ಷಣಿಕ.ಶಿಕ್ಷಣ.ಸಮಾಜಿಕ ಮತ್ತು ಇತರ ಕ್ಷೇತ್ರದಲ್ಲಿ. ಒಳ್ಳೇಯ ಕೆಲಸ ಮಾಡಿದೆ.ಚುನಾಯಿತ ಪ್ರತಿನಿಧಿ ಗಳು ಮಾಡದ ಕೆಲವೂಂದು ಕೆಲಸಗಳನ್ನು ಮಠ ಮಾನ್ಯಗಳು ಮಾಡುತ್ತಿವೆ. ಪ್ರತಿಯೊಬ್ಬರು ತಾವು ದುಡಿದ ಹಣದಲ್ಲಿ ಸ್ವಲ್ಪವಾದರು ಧಾನ.ಧಮ೯.ಮಾಡುವ ಗುಣಬೆಳಸಿಕೊಳ್ಳಬೇಕು.ಎಂದು ಗುಳೇದಗುಡ್ಡದ ಪರಮ್ಮ ಪೊಜ್ಯ ಶ್ರೀ ಮನಿ. ಪ್ರ. ಅಭಿನವ ಒಪ್ಪತೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀಮೂಗ್ಗಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ 108 ಶ್ರೀ ಷ. ಬ್ರ. ಬಸವಲಿಗೇಶ್ವರ ಮಹಾಸ್ವಾಮಿಗಳು 22ನೇ ಪಟ್ಟಾಧಿಕಾರ ಮಹೋತ್ಸವ ಮತ್ತು ಸವ೯ಧಮ೯ ಸಾಮೂಹಿಕ ವಿವಾಹಗಳು ಹಾಗೂ ಪ್ರತಿನಿತ್ಯ ಪ್ರವಚನ ಧಾರ್ಮಿಕ ಸಾಂಸ್ಕೃತಿಕ ಲಘು ರಥೋತ್ಸವ ಶ್ರೀಬಸವಲಿಂಗೇಶ್ವರ ಕವನ ಸಂಕಲನ ತ್ಯಾಗಮಯಿ ಕೃತಿ ಲೋಕಾರ್ಪಣೆ.ರಾಜ್ಯದ ವಿವಿಧ ಮಠಗಳಿಂದ ಪರಮ್ಮ ಪೂಜ್ಯರ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿಜವಾಗಿ ಇದು ಒಂದು ಅಭೂತಪೂರ್ವ ಕಾಯ೯ಕ್ರಮ ಎಲ್ಲಾ ಧಾನಕ್ಕಿಂತ. ಅನ್ನಧಾನ.ಬಹಳ ಮುಖ್ಯ ಪ್ರತಿಯೊಬ್ಬರು ದುಡಿದು ಜೀವನ ನಡೆಸಬೇಕು.ಅನ್ನಧಾನ ಮಾಡಿ ಶ್ರೀಗಳ ಪುರಾಣ.ಪ್ರವಚನ ಕೇಳುವದರ ಜೊತೆಗೆ ಸಮಾಜಿಕ ಕಾಯ೯ಕ್ರಮದಲ್ಲಿ ಎಲ್ಲರೂ ಭಾಗವಹಿಸಿ ನಿಮ್ಮಜೀವನ ಸಾಥ೯ಕ ಮಾಡಿಕೊಳ್ಳಿ ಮತ್ತು ಜಗತ್ತು ಕಂಪ್ಯೂಟರ್ ಯುಗದಲ್ಲಿ ತುಂಬಾ ಮುಂದುವರಿದಿದೆ ಭಾರತದೇಶ 5 ಸ್ಥಾನದಲ್ಲಿದೆ ಇಂತಹ ಧಾರ್ಮಿಕ ಸಾಂಸ್ಕೃತಿಕ ಹಲವಾರು ಇಂತಹ ಕಾಯ೯ಕ್ರಮದಲ್ಲಿ ದೂರದಿಂದ ವಿವಿಧ ಮಠದ ಪೂಜ್ಯರನ್ನು ನಿಮ್ಮನಗರಕ್ಕೆ ಕರಿಸಿ. ನಿಮ್ಮಗೆ ಅವರ ಆಶಿ೯ವಾದ. ಪ್ರವಚನ. ದಶ೯ನಭಾಗ್ಯ ಕರುಣಿಸಿದಕಾಯ೯ ನಿಜವಾಗಲು ಶ್ಲಾಘನೀಯ.

ಧರಮುರುಡಿ ಹಿರೇಮಠದ ಶ್ರೀಗಳು ಸಮಾಜದ ಚಿಂತಕರು.ಆದಶ೯ಶ್ರೀಗಳು.ಮೌನಯೋಗಿ.ಅನುಷ್ಠಾನ ಮೂತಿ೯ಗಳು. ನೆಡದಾಡುವ ದೇವರು. ಕೈುಷಿ ಋಷಿಗಳಾಗಿದ್ದಾರೆ. ಪ್ರಾಣಿ. ಪಕ್ಷಿ. ಗೋಶಾಲೆಯ ಹಸುಗಳ ಅಪಾರ ಕಾಳಜಿವುಳುವರಾಗಿದ್ದಾರೆ. ನಮ್ಮ ಪೊವ೯ಜರ ಮಾಗ೯ದಶ೯ನದಿಂದ ಮುಂದುವರಿಯಬೇಕು ನಾವು ಮಾನವನಾಗಿ ಹುಟ್ಟಿದ ಮೇಲೆ ನಮ್ಮ ಕೈಲಾದಷ್ಟು ಸಮಾಜ ಗೋಸ್ಕರ ಒಳ್ಳೆಯ ಕೆಲಸಮಾಡಿ. ಹೇಳಿದರು. ನವಲಗುಂದ ಸಂಸ್ಥಾನ ಗವಿಮಠದ ಪರಮ್ಮ ಪೂಜ್ಯಶ್ರೀಮ.ನಿ.ಪ್ರ ಬಸವಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ .ಆಶಿ೯ವಚನ ನೀಡಿ ಮಾತನಾಡಿದ ಅವರು ಹಾಲಿನಲ್ಲಿ ತುಪ್ಪವಿದಂತ್ಯೆ ಮನುಷ್ಯನ ದೇಹದೊಳಗೆ ಪರಮಾತ್ಮ ಇರುತ್ತಾನೆ. ಎಲ್ಲರೂ ಸರಿಯಾದ ಮಾಗ೯ದಲ್ಲಿ ಮುನ್ನಡೆಬೇಕು. ಮನುಷ್ಯನಿಗೆ ಆಯುಷ್ಯ ಒಂದೇ. ಉಸಿರು. ಎಲ್ಲಾ ಧಾನಕ್ಕಿಂತ ಅನ್ನಧಾನ ಶ್ರೇಷ್ಠ.ಪ್ರತಿಯೂಬ್ಬರು ಅನ್ನ.ಧಾನ.ಮಾಡಿ.ಮಾನವೀಯ ಮೌಲ್ಯ ನಸಿಸಿ ಹೋಗಬಾರದು.ಬದುಕನ್ನು ಕಲಿಸಿದವರು ಶ್ರೀ ಹಾನಗಲ್ ಕುಮಾರೇಶ್ವರರು. ಅನ್ನಧಾನಂ ಪರಂಧಾನಂ ಮಾನವ ಜನ್ಮ ಪರಹಿತ. ನಾವು ಎಲ್ಲಿಂದ ಬಂದಿವೆ ಎಂದು ತಿಳಿಸುವದು ಈ ವಿಷಯದ ಉದ್ದೇಶ.ಅನ್ನ.ನೀರು.ಒಳ್ಳೇಯಮಾತುಗಳು.ಈ ಮೂರು.ಮುಖ್ಯ ಪರರಿಗೆ ಉಪಕಾರ ಮಾಡುವದು ಪುಣ್ಯದ ಕೆಲಸ. ಪರರಿಗೆ ಪಾಪದ ಕೆಲಸಮಾಡುವದು ಕಮ೯.ಇಂದಿನ ಮಕ್ಕಳು ದೇಶದ ನಾಳಿನ ಪ್ರಜೆಗಳುಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಕೂಡಿ ಬಾಳುವಂತ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿವೆ.

ದುಡಿದವನಿಗೆ ದುಖ ವಿಲ್ಲಾ ಸುಮಾರಿಗೆ ಸುಖವಿಲ್ಲ. ಭಕ್ತರು ಶರಣರ. ಪ್ರವಚನ. ಪುರಾಣ. ಆಶಿ೯ವಚನ ನಿವು ಕೇಳುವದರಿಂದ ನಿಮ್ಮ ಜೀವನ ಪಾವನವಾಗುತ್ತದೆ. ಪ್ರತಿಯೂಬ್ಬರು ನಿಮ್ಮ ಮಕ್ಕಳಿಗೆ ಒಳ್ಳೇಯ ಸಂಸ್ಕಾರ ಸಂಸ್ಕೃತಿ .ವಿದ್ಯೆಯನ್ನು ಕೂಡಿಸುವದರ ಜೊತೆಗೆ ಓಳ್ಳೇಯ ಪ್ರಜೆಯನ್ನಾಗಿ ಮಾಡಿ ಮನುಷ್ಯನು.ತಾನು ಮಾಡುವ ಕಾಯಕದಲ್ಲಿ ಪ್ರಮಾಣಿಕತೆ. ಶ್ರದ್ಧೆ ಇರಬೇಕುಎಂದು.ಪರಮ. ಪೊಜ್ಯರು ದಿವ್ಯ ಸಾನಿಧ್ಯ ವಹಿಸಿ ಆಶಿ೯ವಚನ.ನೀಡಿದರು ನಿಮ್ಮೂರಿನ ಷ. ಬ್ರ. ಶ್ರೀಬಸವಲಿಂಗೇಶ್ವರ ಶ್ರೀಗಳು ಕೈಷಿ ಕಾಯಕ ಯೋಗಿ ಜಗತ್ತಿಗೆ ಪ್ರಕಾಶಿಸುವ ಬೆಳಕು. ಮಹಾಶಿವಯೋಗಿಗಳು.ಮೌನ ತಪಸ್ವಿ. ಅನುಷ್ಟಾನ ಮೂತಿ೯. ಶಾಂತ ಸ್ವಭಾವದವರು. ಪ್ರೀತಿಯಿಂದ ಎಲ್ಲರೂ ಆತ್ಮೀಯತೆಯಿಂದ ಕಾಣುವ. ಹೃದಯವಂತರು. ನಿತ್ಯ ಲಿಂಗಪೊಜೆ. ಧಾಮಿ೯ಕತೆ ಬೆಳೆಸುವವರು.ಪ್ರಾಣಿ.ಪಕ್ಷಿ.ಗೋಶಾಲೆ.ಕೈಷಿ.ಪ್ರಿಯರು. ಪೊಜ್ಯರು.ಯೋಗಭ್ಯಾಸದಲ್ಲಿ ಪರಿಣಿತರು ಪ್ರತಿನಿತ್ಯ ಯೋಗಾಭ್ಯಾಸದ ತರಬೇತಿ ಜನರಿಗೆ.ನೀಡುತ್ತಿದ್ದಾರೆ.

ಯಲಬುಗಾ೯ದ ಶ್ರೀ ಧರಮುರಡಿ ಹಿರೇಮಠದ ಕಿತಿ೯ ಪಟಾಕಿ ನಾಡಿನ ತುಂಬಾ ಪಸರಿಸಲ್ಲಿ.ಭಕ್ತರ ಉದ್ಧಾರಕ್ಕಾಗಿ.ಮಠ ಮಾನ್ಯಗಳು ಶ್ರಮಿಸುತ್ತವೆ ಭಕ್ತರು ತನು. ಮನ. ಧನದಿಂದ ಧಾನ. ಧಮ೯. ಮಾಡುವ ಮೂಲಕ ಶ್ರೀಗಳ ಕೈುಪಗೆ ಪಾತ್ರ ರಾಗರಿ ಎಂದು ಹೇಳಿದರು ನಂತರ ಷ. ಬ್ರ. ಶ್ರೀ ಗುರುಶಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಹಿರೇಮಠ ಜಿಗೇರಿ -ವೆಂಕಟಾಪೂರ ಮತ್ತು ಷ.ಬ್ರ.ಡಾಕ್ಟರ್.ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಭೂಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನ ಚಿಕ್ಕಮ್ಯಾಗೇರಿ -ಇಟಗಿ ಈ ಉಭಯ ಶ್ರೀಗಳು ಮಾತನಾಡಿ ಇಂದಿನ ದುಬಾರಿ ಕಾಲದಲ್ಲಿ ಮದುವೆಯ ಸಲುವಾಗಿ ಸಾಲ ಮಾಡಬಾರದು ಎಂದು ಉಚಿತ ಸಾಮೂಹಿಕ ವಿವಾಹ ಮಾಡುತ್ತಾರೆ ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವದಕ್ಕಾಗಿ ಮಠ ಮಾನ್ಯಗಳಲ್ಲಿ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹಗಳು ನಢಯುತ್ತವೆ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹ ಆದವರೇ ಪುಣ್ಯವಂತರು. ಇಲ್ಲಿ ಮದುವೆ ಯಾಗುವದರಿಂದ ಎಲ್ಲಾ ನಿಮ್ಮ ಪೊಜ್ಯರ ಆಶೀರ್ವಾದ ಸಿಗುತ್ತದೆ ನವದಂಪತಿಗಳು ನೊರು ಕಾಲ ಪರಸ್ಪರ ಪ್ರೀತಿ ಪ್ರೇಮದಿಂದ ಉತ್ತಮ ಜೀವನ ನಡೆಸಬೇಕು ಎಂದರು.

ನಿರಂತರ ಅನ್ನ ದಾಸೋಹವಿರುತ್ತದೆ ಮಹಿಳೆಯರು.ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮುಖಾಂತರ ಪ್ರತಿ ಮಠಮಾನ್ಯಗಳಲ್ಲಿ ನಡೆಯುವ ಪೊಜ್ಯರು ಹೇಳುವ, ಆಶಿ೯ವಚನ. ಪುರಾಣ ಪ್ರವಚನ.ಕೇಳುವದರಿಂದ . ಮನಸ್ಸಿಗೆ ಸುಖ. ಶಾಂತಿ.ನೆಮ್ಮದಿ.ಸಿಗುತ್ತದೆ ಪ್ರತಿಯೂಬ್ಬರು ಧಾನ. ಧಮ೯. ಮಾಡುವ ಮೂಲಕ ಸಮಾಜಮುಖಿ ಕಾಯ೯ಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ನಂತರ ಇಟಗಿ. ಚಿಕ್ಕಮ್ಯಾಗೇರಿ.ಭೂಕೈಲಾಸ ಮೇಲುಗದ್ದುಗೆಯ ಶ್ರೀ ಷ.ಬ್ರ.ಗುರುಶಾಂತವೀರ ಮಹಾಸ್ವಾಮಿಗಳು.ಷ.ಬ್ರ.ಗುರುಸಿದ್ದೇಶ್ವರ ಸ್ವಾಮಿಗಳು ಹಿರೇಮಠ ಜಿಗೇರಿ. ಶ್ರೀ ಷ. ಬ್ರ.ಬಸವಲಿಗೇಶ್ವರ ಮಹಾಸ್ವಾಮಿಗಳು ಶ್ರೀಗಳು ಆಶಿ೯ವಚನ ನೀಡಿದರು. ನಂತರ ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ ವತ೯ಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಭೋತೆ ಗ್ರಾಮದ.ಮಠದ ಭಕ್ತರು ಮತ್ತು ಗಣ್ಯಮಾನ್ಯರು ತಾಲೂಕಿನ ಸುತ್ತಮುತ್ತಲಿನ ಗ್ರಾಮದಿಂದ ಸದ್ಬಕ್ತರು ಪ್ರದೀಪಕುಮಾರ ಎನ್ ಕೆ ಶರಣಪ್ಪ ಖಾನಾವಳಿ ವಿಜಯಕುಮಾರ ಬಸವರಾಜ ವಿ. ಕೆ. ಮತ್ತು ಇತರರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!