
ರಾಜಶೇಖರ ಆಡುರ್ ಕಾಂಗ್ರೆಸ್ ಗೆ ?
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ನಗರದ ನಗರ ಸಭೆ ಸದಸ್ಯ ಹಾಗೂ ಸಹಕಾರಿ ಮುಖಂಡ ರಾಜಶೇಖರಗೌಡ ಆಡುರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಕೊಪ್ಪಳ ನಗರದ 11ನೇ ವಾರ್ಡ ಸದಸ್ಯರಾಗಿರುವ ಇವರು ಇತ್ತೀಚಿಗೆ ಇಗಾಗಲೆ ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೇಂದು ತಿಳಿದು ಬಂದಿದೆ.
ರಾಜಿನಾಮೆ : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇಗಾಗಲೆ ರಾಜಿನಾಮೆ ಸಲ್ಲಿಸಿರುವ ರಾಜಶೇರ ಆಡುರ್ ಶೀಘ್ರದಲ್ಲೆ ನಗರಸಭೆ ಸದಸ್ಯತ್ವಕ್ಕು ರಾಜಿನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಅವರ ಜೋತೆ ಹಲವಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.