WhatsApp Image 2024-06-04 at 6.38.06 PM

ರಾಜಶೇಖರ ಹಿಟ್ನಾಳ ಗೆಲುವು ಕಾಂಗ್ರೆಸ್ ಕಾರ್ಯಕತ೯ರಿಂದ ವಿಜಯೋತ್ಸವ ಆಚರಣೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 4- ಕೂಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಸುದ್ದಿ ತಿಳಿದ ಹಿನ್ನೆಲೆಯಲ್ಲಿ ಯಲಬುರ್ಗಾ ಪಟ್ಟಣದ ವೀರರಾಣಿ ಕಿತ್ತೋರ ಚನ್ನಮ್ಮ ಸಕ೯ಲ್ ನಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕತ೯ರು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷದ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಬಣ್ಣ ಹಚ್ಚುವ ಜೊತೆಗೆ ಸಿಹಿ ಹಂಚುವ ಮೂಲಕ ಗೆಲುವು ಸಂಭ್ರಮಾಚರಣೆ ಮಾಡಿದರು.

ಕಾಂಗ್ರೆಸ್ ಕಾರ್ಯಕತ೯ರು ನಮ್ಮ ಕೊಪ್ಪಳ ಕ್ಷೇತ್ರದಲ್ಲಿ ರಾಜಶೇಖರ ಹಿಟ್ನಾಳ ಗೆಲುವು ನಮ್ಮಗೆ ಸಂತಸ ತಂದಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ. ಪಕ್ಷದ ವಕ್ತಾರ ಡಾ! ಶಿವನಗೌಡ ದಾನರಡ್ಡಿ. ಶರಣಪ್ಪ ಗಾಂಜಿ. ಮಲ್ಲು ಜಕ್ಕಲ್ಲಿ.ಸುಧೀರ ಕೂಲ೯ಹಳ್ಳಿ ಛತ್ರಪ್ಪ ಚಲುವಾದಿ, ಎಂ.ಎಫ್ ನಧಾಫ್, ಶಿವಾನಂದ ಬಣಕಾರ, ಶಂಕರ್ ಉಳ್ಳಾಗಡ್ಡಿ. ಸಂಗಣ್ಣ ಟೆಂಗಿನಕಾಯಿ. ಪುನೀತ್ ಕೊಪ್ಪಳ. ರಾಜು ಹಡಪದ. ರೈಮನ್ ಸಾಬ ನಾಯಕ ಪ್ರದೀಪಕುಮಾರ ಕೆ. ಮತ್ತು ಇತರರು ಸಾಕಷ್ಟು ಕಾರ್ಯಕತ೯ರು ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!