d186511f-524f-4b7a-aa82-3cc930051a60

ಕನ್ನಡಿಗರಿಗೆ ದೌರ್ಭಾಗ್ಯದ ಬಜೆಟ್,

ರೈತರ ಕತ್ತು ಹಿಸುಕುತ್ತಿರುವ ಕೈ

ಕರುನಾಡ ಬೆಳಗು ಸುದ್ದಿ
ತೆರಿಗೆ ಏರಿಕೆ,ಸುಂಕ ಏರಿಕೆ, ಶುಲ್ಕ ಏರಿಕೆ, ತುಷ್ಟೀಕರಣದ ಪರಮಾವಧಿ ತಲುಪಿರೋ ರಾಜ್ಯ ಕಾಂಗ್ರೆಸ್. ಅನ್ನದಾತನ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ತನ್ನ ಭಂಡತನ ಪ್ರದರ್ಶಿಸಿದೆ.

ಈಗಾಗಲೇ ರಾಜ್ಯದಲ್ಲಿ ಬರಗಾಲವಿದ್ದು ರೈತಾಪಿ ವರ್ಗಕ್ಕೆ ನೀಡಬೇಕಾದ ಅನುದಾನವನ್ನೂ ನೀಡದೆ ಕೇಂದ್ರದ ಮೇಲೆ ಗೂಬೆ ಕೂರಿಸಿ ಹಣ ಬಂದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿತ್ತು, ಆದರೆ ಬಜೆಟ್ ನಲ್ಲಿ ಮಾತ್ರ ವಕ್ಫ್ ಆಸ್ತಿ ಸಂರಕ್ಷಣೆಗೆ 💯 ಕೋಟಿ ಮತ್ತು ಕ್ರೈಸ್ತ ಸಮುದಾಯದ ಉದ್ಧಾರಕ್ಕೆ 200 ಕೋಟಿ ಮೀಸಲಿಟ್ಟಿದೆ.ಇದು ಬಜೆಟ್ ಅಲ್ಲ, ಲೋಕಸಭಾ ಚುನಾವಣೆಗೆ ತನ್ನ ವೋಟ್ ಬ್ಯಾಂಕ್ ಉಳಿಸಿಕೊಳ್ಳುವ ಷಡ್ಯಂತ್ರ ಬಜೆಟ್ ಅಷ್ಟೇ ಎಂದು ಆರೋಪಿಸಿದ್ದಾರೆ.

ಶ್ರೀಮತಿ ಮಹಾಲಕ್ಷ್ಮಿ ಕಂದಾರಿ
ಬಿಜೆಪಿ ರಾಜ್ಯ ಯುವಮೋರ್ಚಾ

ಕಾರ್ಯಕಾರಣಿ ಸದಸ್ಯೆ.

Leave a Reply

Your email address will not be published. Required fields are marked *

error: Content is protected !!