
ಸೌದಾಗರ್ ಮಸೀದಿಯಲ್ಲಿ ರಾಯಚೂರು ರಾಘವೇಂದ್ರ ಶೆಟ್ಟಿ ಇವರಿಂದ ರೋಜಾ ಇಫ್ತಾರ್ ಔತಣ ಕೂಟ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30- ನಗರದ ಸೌದಾಗರ್ ಜುಮ್ಮ ಸುನ್ನಿ ಮಸೀದಿಯಲ್ಲಿ ರಾಯಚೂರು ರಾಮಕೃಷ್ಣ ಶೆಟ್ಟಿ ಅವರ ಪುತ್ರ ಆರ್ ರಾಘವೇಂದ್ರ ಶೆಟ್ಟಿ ಇವರಿಂದ ಮಾಹೆ ರಂಜಾನ್ ಹಬ್ಬದ ಪ್ರಯುಕ್ತ ರೋಜಾ ಉಪವಾಸ ಇಫ್ತಾರ್ ಔತಣ ಕೂಟ ವನ್ನು ಏರ್ಪಡಿಸಿದರು.
ರಾಘವೇಂದ್ರ ಶೆಟ್ಟಿ ಡಾ ಮೊಹಮ್ಮದ್ ಅಲಿ ಹಾಜಿ ಹಂಡಿ ಹುಸೇನ್ ಭಾಷಾ ಹಾಜಿ ಅಬ್ದುಲ್ ನಬಿ ಹಾಜಿ ಮೊಹಮ್ಮದ್ ಇಬ್ರಾಹಿಂ ಹಂಡಿ ಹುಸೇನ್ ಸೇರಿದಂತೆ ನೂರಾರು ಸಮುದಾಯದವರು ರೋಜಾ ಇಫ್ತಾರ್ ನಲ್ಲಿ ಪಾಲ್ಗೊಂಡಿದ್ದರು