ಸರ್ವರ ಅಭಿವೃದ್ದಿಯೇ ಮುಖ್ಯ ಧೇಯ್ಯವಾಗಿರಲಿ
ಅಭಿವೃದ್ದಿಗೆ ಅನ್ಸಾರಯವರ ಕೊಡುಗೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,10- ಸರ್ವರ ಶ್ರೇಯೋ ಅಭಿವೃದ್ದಿ ಮುಖ್ಯ ಧೇಯ್ಯವಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ ಹೇಳಿದರು.
ನಗರದ ಮಾಜಿ ಸಚಿವ ಕಾಂಗ್ರಸ ಮುಖಂಡ ಇಕ್ಬಾಲ ಅನ್ಸಾರಿಯವರ ಅವರ ನಿವಾಸದಲ್ಲಿ ಗೌರವ ಸರ್ಮಪಣೆ ಸ್ವಿಕರಿಸಿ ಮಾತನಾಡಿ ಹಿಂದೆ ಇಕ್ಬಾಲ ಅನ್ಸಾರಿಯವರು ವೈದಕೀಯ ಖಾತೆ ಸಚಿವರಿದ್ದಾಗ ಮಂಗಳೂರಗೆ ವೈದಕೀಯ ಕಾಲೇಜ(ಮೇಡಿಕಲ್) ಕಾಲೇಜ ನೀಡಿದ್ದನ್ನು ಸ್ಮರಿಸುತ್ತವೆ.ಅವರು ಅಭಿವೃದ್ದಿಪರವಾಗಿ ಇದ್ದಾರೆ.
ನಾವೂಗಳು ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ದಿಗಳೇ ಜನಮಾನ ಸದಲ್ಲಿ ಉಳಿಯುತ್ತವೆ ಎಂದರು.
ಈಸಂದರ್ಭದಲ್ಲಿ ಎಸ್.ಬಿ,ಖಾದ್ರಿ,ಶೇಖ ಇಲಿಯಾಸ ಬಾಬಾ,ಚುನ್ನುಸಾಬ ಪಾಡಗುತ್ತಿ,ಅಬ್ದುಲಸಾಬ,ಪರಮೇಶ ಬಡಿಗೇರ,ನಗರಸಭೆ ಸದಸ್ಯರುಗಳಾದ ಖಾಸಿಮಸಾಬ ಗದ್ವಾಲ,ಮನೋಹರಸ್ವಾಮಿ ಮುದೇನೂರ ಮುಂತಾದವರು ಉಪಸ್ಥೀತರಿದ್ದರು.
