3

ಕರುಣಾಸಾಗರ ಪತ್ತಿನ ಸೌಹಾದ್ ಸಹಕಾರಿ ಸಂಘದ 8ನೇ ವರ್ಷದ ಸರ್ವಸದಸ್ಯರ ಮಹಾಸಭೆ

ಕರುನಾಡ ಬೆಳಗು ಸುದ್ದಿ

ತಾವರಗೇರಾ, 22- ಪಟ್ಟಣದ ಕರುಣಾಸಾಗರ ಪತ್ತಿನ ಸೌಹಾದ್ ಸಹಕಾರಿ ಸಂಘದ ಎಂಟನೆ ವರ್ಷದ ಸರ್ವಸದಸ್ಯರ ಮಹಾಸಭೆಯ ಕಾರ್ಯಕ್ರಮವನ್ನು ಬುಧುವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಮರೇಶ ಗಾಂಜಿ ಹಾಗು ಮುಖ್ಯ ಅತಿಥಿಗಳಾಗಿ ಆರ್‌ಡಿಸಿಸಿ ಬ್ಯಾಂಕ ಮುಖ್ಯ ಕಾರ್ಯ ನಿರ್ವಾಹಕ ಅಧೀಕಾರಿ ಚಿನ್ನಪ್ಪ ವಜ್ರಮಟ್ಟಿ, ಹಾಗು ಡಾ.ಶಾಮೀದಸಾಬ್ ಸಾಬ ದೋಟಿಹಾಳ, ಮೌಲಾನ ಆಜಾದ ಮುಖ್ಯ ಗುರುಗಳಾದ ಶರಣಪ್ಪ ಹಾಗು ಸಂಘದ ಸದಸ್ಯರು, ಸಂಘದ ನಿರ್ಧೆಶಕರು ಹಾಗು ಸಂಘದ ಸಮಸ್ಥ ಗ್ರಾಹಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾಯ್ಕçಮದಲ್ಲಿ ಐದು ಜನ ಉತ್ತಮ ಬ್ಯಾಂಕ ಗ್ರಾಹಕರಿಗೆ ಸನ್ಮಾನ ಮಾಡಲಾಯಿತು, ಸಭೆಯಲ್ಲಿ ಪ್ರಾಸ್ತಾವಿಕವಾಗಿ ರವಿ ಹಾನಗಲ್ಲ, ಸಂತೋಷ ದರೋಜಿ, ವಾಸುದೇವ ಗುಡಸಲಿ, ಹಾಗು ಸಂಘದ ಕಾರ್ಯ ನಿರ್ವಾಹಕರಾದ ಹನುಮಂತಪ್ಪ ನಾರಿನಾಳ ಮಾತನಾಡಿದರು.

ಫೋಟೋ ಕ್ಯಾಫ್ಸನ್-ತಾವರಗೇರಾ ಪಟ್ಟಣದ “ಕರುಣಾಸಾಗರ ಪತ್ತಿನ ಸೌಹಾರ್ದ ಸಹಕಾರಿ ಸಂಘ”ದ ೮ನೇ ವರ್ಷದ ವಾರ್ಷಿಕ ಮಹಾಸಭೆ ನಡೆಸಿತು.

Leave a Reply

Your email address will not be published. Required fields are marked *

error: Content is protected !!