WhatsApp Image 2024-05-18 at 1.42.36 PM

ಸಿರುಗುಪ್ಪ : ಮಳೆಯಿಂದ ಭೂಮಿ ತಂಪು ಕೃಷಿ ಚಟುವಟಿಕೆಗೆ ಅನುಕೂಲ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ -ತಾಲೂಕಿನಲ್ಲಿ ಮಳೆ ಇಲ್ಲದೆ ಬಿಸಿಲಿನ ತಾಪಕ್ಕೆ ಕೆಂಗಿಟ್ಟಿದ್ದ ಜನ ಜಾನುವಾರು ಎರಡು ಮೂರು ದಿನಗಳಿಂದ ಮಳೆ ಬಂದಿರುವುದರಿಂದ ನಿಟ್ಟು ಸಿರು ಬಿಟ್ಟಿದ್ದಾರೆ ಕಾದು ಕೆಂಡವಾಗಿದ ಜಮೀನು ಭೂಮಿ ಮಳೆಯಿಂದ ತಂಪಾಗಿದೆ ಅಲ್ಲದೆ ಸಿರುಗುಪ್ಪ ತಾಲೂಕಿನಲ್ಲಿ ಕೃಷಿ ಚಟುವಟಿಕೆಗೂ ಅನುಕೂಲವಾಗಿದೆ ರೈತರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಸಮಾಜ ಸೇವಕ ಅಬ್ದುಲ್ ನಬಿ ಅವರು ತಿಳಿಸಿದರು.

ಕಳೆದ ಗುರುವಾರ ರಾತ್ರಿ ಸಿರುಗುಪ್ಪ ತಾಲೂಕಿನ ಕೆ ಬೆಳಗಲ್ 29 ಮಿಲಿ ಮೀಟರ್ ಮಳೆಯಾಗಿದ್ದು ಮಣ್ಣೂರು ಸೂಗೂರು 28.4 ಮಿ.ಮೀ ತೆಕ್ಕಲಕೋಟೆ 26.6 ಮಿ.ಮೀ ಕರೂರು 22.2 ಮಿ. ಮೀ ಹಚ್ಚೋಳ್ಳಿ 14.1 ಮಿ.ಮೀ ಸಿರುಗುಪ್ಪ 12.5 ಮಿ.ಮೀ ರಾವಿಹಾಳ 12.4 ಮಿ.ಮೀ ಸಿರಿಗೇರಿ 7.4 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!