WhatsApp Image 2024-07-09 at 7.09.05 PM

ವೀರಶೈವ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಕಳಕನಗೌಡ ಪಾಟೀಲ ಆಯ್ಕೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 9- ವೀರಶೈವ ಮಹಾಸಭಾದ ನ್ಯೂತನ ಜಿಲ್ಲಾಧ್ಯಕ್ಷರಾಗಿ ಕಳಕನಗೌಡ ಪಾಟೀಲ ಕಲ್ಲೂರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಯಾಗಿದ್ದರೆ.

ಆಯ್ಕೆಯಾದ ಹಿನ್ನೆಲೆಯಲ್ಲಿ ನ್ಯೂತನ ಕೊಪ್ಪಳ ಜಿಲ್ಲೆಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಿಗೆ ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಸಮಾಜದ ಮುಖಂಡರು ಸೇರಿ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ಕಮೀಟಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ವೀರಶೈವ ಮಹಾಸಾಭಾ ಅಧ್ಯಕ್ಷರಾದ ಸಂಗಣ್ಣ ಟೆಂಗಿನಕಾಯಿ ಮುಖಂಡರಾದ ಶೇಖರಗೌಡ ಉಳ್ಳಾಗಡ್ಡಿ ವೀರಣ್ಣ ಹುಬ್ಬಳ್ಳಿ ಮುದಕಪ್ಪ ಸಜ್ಜನ ಕೆ.ಜಿ ಪಲ್ಲೆದ ಶಿವಕುಮಾರ ಸರಗಣಚಾರ. ರಾಜಶೇಖರ ನಿಂಗೊಜಿ ಶರಣಪ್ಪ ಹಡಪದ ಶರಣಪ್ಪ ರಾಂಪೂರ ಮತ್ತು ಇತರರು ಭಾಗವಹಿಸಿದರು ನಂತರ ಉಳಿದ ಮುಖಂಡರಿಗೆ ಸನ್ಮಾನಿಸಿದರು

Leave a Reply

Your email address will not be published. Required fields are marked *

error: Content is protected !!