ಬೂತ್ ಕಾರ್ಯಕರ್ತನ ಮನೆಗೆ ವಿಜಯೇಂದ್ರ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಬಿಜೆಪಿ ರಾಜ್ಯಾದ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ರಾಜ್ಯ ಅಧ್ಯಕ್ಷ ನೇಮಕವಾದ ಮೇಲೆ ಬಿಜೆಪಿ ಸಾಮನ್ಯ ಕಾರ್ಯಕರ್ತನ ಮನೆಗೆ ಮೊದಲ ಬೇಟಿ ವಿಶೇಷ ವಾಗಿತಗತು .
ಬೆಂಗಳೂರಿನ ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ಗಾಂಧಿನಗರ ವಾರ್ಡ ಸುಬ್ರಹ್ಮಣ್ಯೇಶ್ವರ ಮಂದಿರದ ಆರ್ಚ್ ಹತ್ತಿರ ಕುಮಾರ್ ಕೃಪಾ ಬೂತ್ ನಂಬರ್ 23 ರ ಅಧ್ಯಕ್ಷ ಶಶಿಧರ್ ರವರ ಮನೆಗೆ ಭೇಟಿ ಮಾಡಿದರು.
ಅಧ್ಯಕ್ಷರಾಗಿ ಮೊದಲ ಬೇಟಿ ಬೂತ್ ಕಾರ್ಯಕರ್ತನ ಮನೆಗೆ ನೀಡುವ ಮೂಲಕ ವಿಜಯೇಂದ್ರ ಅವರು ಸಂಘಟನೆ ಹಾಗೂ ಕಾರ್ಯಕರ್ತರಿಗೆ ಅವರಮೇಲಿರುವ ಪ್ರೀತಿ ಎಂದು ಶಶಿಧರ್ ಮಾಧ್ಯಮದವರಿಗೆ ತಿಳಿಸಿದರು.
