4

ಹಜರತ್ ಮಹಮ್ಮದ ಪೈಗಂಬರ್ ಜನ್ಮ ದಿನ ಚರಣೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 14- ಪಟ್ಟಣದ ಜುಮ್ಮಾ ಮಸೀದಿಯಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ದಿನಾಚರಣೆಯನ್ನು ಬ್ರಹತ್ ಗಾತ್ರದ ಕೇಕ್ ಕಟ್ಟ್ ಮಾಡುವ ಮೂಲಕ ಎಲ್ಲರಿಗೂ ಸಿಹಿ ಹಂಚಿ ವಿನಿಮಯ ಮಾಡಿಕೊಂಡು ಅತಿ ಸಂತಸದಿAದ ಆಚರಿಸಿದರು.

ಮಸಿದಿಯಿಂದ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಾಜ ಬೀದಿಗಳ ಮುಖಾಂತರ ಸಾಗಿ ಕಿತ್ತೋರ ರಾಣಿ ಚನ್ನಮ್ಮವೃತ್ತ ಅಪ್ಪು ಸರ್ಕಲ್, ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ, ಟಿಪ್ಪು ವೃತ್ತ ಮಾರ್ಗವಾಗಿ ಮೆರವಣಿಗೆ ಪುನಾಃ ಮಸೀದಿಗೆ ಬಂದು ತಲುಪಿತು ನಂತರ ಭೋಜನಾ ಕೊಟಾ ನೆಡಯಿತ್ತು.

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಬಾಂಧವರು ಮತ್ತು ಯುವಕರು, ಮುಖಂಡರಾದ ಬಾಬುಸಾಬ ಕುಂದಗೋಳ, ಇಕ್ಬಾಲ್ ಸಾಬ ವಣಗೇರಿ, ಮೈಹಿಬೂಬಸಾಬ ಮಕ್ಕಾನದ್ದಾರ, ಎಮ್‌ಂ.ಎನ್.ನಧಾಪ್, ಬುಡ್ನೇಸಾಬ ಧಫೇದಾರ, ಅಕ್ತರ್ ಸಾಬ್ ಖಾಜಿ, ಮೈನುಸಾಬ ಎಲಿಗಾರ, ಶರೀಫ್ ಕೋತ್ವಾಲ್, ಪಾಷಾ ಗುಳೇದಗುಡ್ಡ, ಮೈನೂಸಾಬ ವಣಗೇರಿ, ರಾಜಸಾಬ ನಾಲಬಂದ, ರೈಮಾನ್ ಸಾಬ್ ನಾಯಕ್, ರಿಯಾಜ್ ಖಾಜಿ, ದಾದೇಸಾಬ ದಫ್ಪೇದಾರ, ಅಷರಪಲಿಸಾಬ, ಗಡ್ಡಾದ, ಜಿಲಾನಿಸಾಬ ಖಾಜಿ, ಹುಸೇನಸಾಬ್ ಗಡಾದ, ಬಾಬುಸಾಬ ಮಂಡಲಗಿರಿ, ಶ್ಯಾಮಿದಸಾಬ ತಾಳಕೇರಿ, ಹುಸೇನ್ ಮೊತೇಖಾನ, ಗೌಸಸಾಬ ಕನಕಗಿರಿ ಮಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!