WhatsApp Image 2024-02-02 at 5.31.32 PM

ರಾವಿಹಾಳ್ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ ಶಾಸಕ ಬಿ ಎಂ ನಾಗರಾಜ್

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,2- ತಾಲೂಕು ರಾವಿಹಾಳ್ ಗ್ರಾಮದಲ್ಲಿ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕ ಬಿ ಎಂ ನಾಗರಾಜ್ ಅವರು ಉದ್ಘಾಟಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯರಾಮರೆಡ್ಡಿ ಉಪಾಧ್ಯಕ್ಷ ರಾದ ಈರಮ್ಮ ಮಲ್ಲಯ್ಯ ಸದಸ್ಯರು ಕಾಂಗ್ರೆಸ್ ಮುಖಂಡರಾದ ಆರ್ ಎಸ್ ರಾಚಯ್ಯ ಸ್ವಾಮಿ ಹುಸೇನ್ ಪೀರ ರಾಮಚಂದ್ರ ಹಳ್ಳಪ್ಪ ಕೆ ಎಂ ಈರಣ್ಣ ಕೆ ಎಂ ಬಜ್ಜಪ್ಪ ನಾಗಪ್ಪ ಕೆ ಮಲ್ಲಪ್ಪ ಗ್ರಾಮದ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ನಗರಸಭಾ ಸದಸ್ಯರಾದ ಬಿ. ವೆಂಕಟೇಶ್ ಹೆಚ್ ಗಣೇಶ್ ಬಿ. ಎಂ. ಅಪ್ಪಾಜಿ ನಾಯಕ ವಿ. ಪರಶುರಾಮ ಮೋದಿನ್ ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಜಿ.ಪ್ರದೀಪ್ ಜಿಲ್ಲಾ ಪಂಚಾಯತ್ ಇಂಜಿನಿಯರ್ ರೇವಣಸಿದ್ದಪ್ಪ ಗ್ರಾಮ ಪಂಚಾಯತ್ ಪಿಡಿಒ ಗುತ್ತಿಗೆದಾರರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!