2c136fae-be38-4577-97e1-318669006cc9

ಶ್ರೀ ಗುರು ಪುಟ್ಟರಾಜ ಸಂಗಿತ ಪಾಠಶಾಲೆ  ಮಕ್ಕಳಿಂದ ಸಂಗೀತ ಸೇವೆ

ಕರುನಾಡ ಬೆಳಗು ಸುದ್ದಿ
ಗಂಗಾವತಿ, 7- ಮತದಾನದ ಮಹತ್ವವನ್ನು ಎತ್ತಿಹಿಡಿಯುವ “ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಪುಸ್ತಕ ಬರೆದು,  ಸಾಹಿತಿಗಳು, ಸಂಘಟಕರು ಹಾಗೂ ಪರಿಸರ ಪ್ರೇಮಿಗಳು ಹಾಗೂ ದಂತವೈದ್ಯರಾದ ಡಾ.ಶಿವಕುಮಾರ ಮಾಲಿಪಾಟೀಲರವರನ್ನು ಜಿಲ್ಲಾ ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಗರದ ಲಯನ್ಸ್ ಕ್ಲಬ್, ಪಬ್ಲಿಕ್ ಕ್ಲಬ್ ಸ್ಪೋರ್ಟ್ಸ್ ಅಕಾಡೆಮಿ, ಚಾರಣ ಬಳಗ, ಕಾವ್ಯಲೋಕ ಸಂಘಟನೆಗಳ ಸದಸ್ಯರು ಸ್ವಾಗತಿಸಿ, ಜಿಲ್ಲಾಡಳಿತ ಉತ್ತಮ ಚುನಾವಣಾ ರಾಯಭಾರಿಯನ್ನು ನೇಮಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅದೇತರಹ ವಿವಿಧ ವಿಭಾಗಗಳಲ್ಲಿ ಜಿಲ್ಲಾ ರಾಯಭಾರಿಯಾಗಿ ಆಯ್ಕೆಯಾದ ಮೆಹೆಬೂಬಸಾಬ್ ಕಿಲ್ಲೇದಾರ, ಪೂರ್ಣಿಮಾ ಏಳುಬಾವಿ, ರಮ್ಯಾ ಅವರ ಆಯ್ಕೆಗೂ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!