ನೂತನವಾಗಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 14- ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಭೂಮಿ ಪೂಜೆಯನ್ನು ಸಿರುಗುಪ್ಪ ನಗರದ ನಗರಸಭಾ ಮಾಜಿ ಸದಸ್ಯರು, ವಾಣಿಜ್ಯೋದ್ಯಮಿ ವಿ ವೆಂಕೊಬಣ್ಣ ಅವರ ಪುತ್ರ ವಿ ನಾಗರಾಜ ಅವರಿಂದ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.
ಪೂಜೆ ಕಾರ್ಯಕ್ರಮದಲ್ಲಿ ಬಳ್ಳಾರಿ ಸೀತಾರಾಮ್ ಶರ್ಮಾ ಸ್ವಾಮಿ ಟಿ. ರಮೇಶ್ ಬಾಬು ವೆಂಕಟಸ್ವಾಮಿ ವೈ ಸತ್ಯನಾರಾಯಣ ಭಾಗವಹಿಸಿದ್ದರು.
