ಗಂಗಾವತಿ : ನ್ಯಾಯಾಧೀಶರುಗಳ ಧಿಡಿರ ಭೇಟಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ,14- ತಾಲೂಕಿನ-ಗುಂಡೂರ ಅಂಗನವಾಡಿ ಕೇಂದ್ರಕ್ಕೆ ಕೋಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಮಹಾಂತೇಶ್ ಎಸ್ ದರಾಗದ, ಹಾಗೂ ಗಂಗಾವತಿ ತಾಲೂಕ ಪ್ರಾಧಿಕಾರ ಸೇವಾ ಸಮಿತಿ ಅಧ್ಯಕ್ಷರು ಮತ್ತು ರಮೇಶ್ ಎಸ್ ಗಾಣಿಗರ್ ಹಿರಿಯ ಸಿವಿಲ್ ನ್ಯಾಯಾಧೀಶರಾದ
ರಮೇಶ ಗಾಣೀಗೇರ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಸರಕಾರದ ದಿಂದ ಮಕ್ಕಳಿಗೆ ನಿಡುವ ಪೌಷ್ಟಿಕ ಆಹಾರ ವನ್ನು ಸರಿಯಾಗಿ ವಿತರಣೆ ಮಾಡಬೇಕು.
ಮಕ್ಕಳ ಪಾಲನೆ ಪೋಷಣೆ ಚೆನ್ನಾಗಿ ಆಗಬೇಕು. ತಾಲೂಕ ಮಟ್ಟದ ಅಧಿಕಾರಿ ಗಳು ಹಾಗೂ ಸುಪರರೈಜರಗಳು ಮೆಲೆಂದ ಮೇಲೆ ಭೇಟಿ ನೀಡಿ ಪರಿಶಿಲಿಸಿ ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
