IMG-20240811-WA0021

 

ಕಲ್ಮಠದ ಜಾತ್ರಾ ಮಹೋತ್ಸವ: ಆ.13 ರಂದು ಸಭೆ

ಕುಷ್ಟಗಿ: ಪಟ್ಟಣದ ಕಲ್ಮಠದ ಶ್ರೀ ಗುರು ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆ.13ರಂದು ಮಂಗಳವಾರ ಸಾಯಂಕಾಲ 4 ಗಂಟೆಗೆ ಪಟ್ಟಣದ ಚನ್ನಬಸವೇಶ್ವರ ಮಠ (ಕಲ್ಮಠ)ದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು ಮಠದ ಸದ್ಭಕ್ತರು ಹಾಗೂ ಕುಷ್ಟಗಿ ಸೇರಿದಂತೆ ತಾಲೂಕಿನ ಭಕ್ತವೃಂದದವರು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಚನ್ನಬಸವೇಶ್ವರ ಜಾತ್ರಾ ಸೇವಾ ಸಮಿತಿ ಕುಷ್ಟಗಿ ಹಾಗೂ ಮಠದ ಶ್ರೀಗಳಾದ ಅಭಿನವ ಕರಿಬಸವ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!