WhatsApp Image 2024-04-14 at 6.21.24 PM

ಅಂಬೇಡ್ಕರ್ ತತ್ವ ಸಿದ್ಧಾಂತಗಳು, ಆದರ್ಶನಿಯ : ನಾಗರಾಜ್ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 14- ಭಾರತ ಸಂವಿಧಾನ ರಚಿಸಿದ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಲು ಪ್ರತಿಯೊಬ್ಬರಿಗೆ ಆದರ್ಶ ಅನ್ಯಾಯ ಎಂದು, ಬಿಜೆಪಿ ಕೌಲ್ ಬಜಾರ್ ವಿಭಾಗದ ಅಧ್ಯಕ್ಷ, ನಾಗರಾಜ ರೆಡ್ಡಿ ಹೇಳಿದರು.

ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಮಾಲೆಯನ್ನು ಹಾಕಿ ಜನವಾಗಿ ನಮನ ಸಲ್ಲಿಸಲಾಯಿತು.

ಅನಂತರ ಸಭೆಯನ್ನು ಉದ್ದಯಿಸಿ ಮಾತನಾಡಿದ ನಾಗರಾಜ ರೆಡ್ಡಿಯವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ದೇಶಗಳ ಸಂವಿಧಾನವನ್ನು ಪರಿಶೀಲನೆ ಮಾಡಿ ಭಾರತ ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ ಎಂದರು. ಆ ಸಂವಿಧಾನದಿಂದ ದೇಶದಲ್ಲಿ ಇರುವ ದೀನದಲಿತ ಎಲ್ಲಾ ಜನಾಂಗಕ್ಕೆ ಜೀವನ ಸಾಗಿಸಲು ಅನುಕೂಲವಾಗಿದೆ ಎಂದರು.

ಇಂದಿನ ಇವತ್ತೇ ಅಂಬೇಡ್ಕರ್ ಅವರ ಆಶಯಗಳನ್ನು ಜೀವನ ಶೈಲಿಯನ್ನು ಆದರ್ಶವಾಗಿ ತೆಗೆದುಕೊಂಡು ಜೀವನ ನಡೆಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೌಲ್ ಬಜಾರ್ ಬಿಜೆಪಿ ವಿಭಾಗದ ಪದಾಧಿಕಾರಿಗಳು, ಶ್ಯಾಮ ಸುಂದರ್, ನೂರ್ ಮಹಮ್ಮದ್, ವೆಂಕಟೇಶ್, ದುರ್ಗಾ ಶಿವ ಗಳ ಜೊತೆಗೆ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!