ಕಾಂಗ್ರೆಸ್ ಶಾಸಕರ ಅಭಿವೃದ್ಧಿಯ ನೆನಗುದಿಗೆ ಬಿದ್ದಿರುವ ಕಾರ್ಯಗಳ ಕುರಿತು ಮನವಿ
ಕರುನಾಡ ಬೆಳಗು ಸುದ್ದಿ
ಬಿಜೆಪಿ ರಾಜ್ಯಾಧ್ಯಕ್ಷರ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಅಭಿವೃದ್ಧಿಯ ನೆನಗುದಿಗೆ ಬಿದ್ದಿರುವ ಕಾರ್ಯಗಳು ಕುಂಠಿತ ಗೊಂಡಿರುವ ಬಗ್ಗೆ ಮಾನವಿಯನ್ನು ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ ನಾಗೇಂದ್ರ ರವರ ಗೃಹ ಕಛೇರಿ ಗೆ ತೆರಳಿ ಅವರು ಸಹೋದರರಾದ ವೆಂಕಟೇಶ್ ಪ್ರಸಾದ್ ರವರಿಗೆ ಸರ್ಕಾರಿ ಅಪ್ತಸಹಾಯಕರದವರಿಗೆ ಮಾನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಅದ್ಯಕ್ಷರು ಕೆ. ಬಿ. ವೆಂಕಟೇಶ್ವರ ನೇತೃತ್ವದಲ್ಲಿ ಜಿಲ್ಲಾದ್ಯಕ್ಷರಾದ ಅನಿಲ್ ಕುಮಾರ್ ಮೋಕ ರವರು, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಗುರುಲಿಂಗನಗೌಡರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೋಮನಗೌಡ ರವರು,ನಗರದ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿ ರವರು, ಜಿಲ್ಲಾ ಖಜಾಂಚಿಯಾದ ಮಾರುತಿ ಪ್ರಸಾದ್ ರವರು, ಮಹಾನಗರ ಪಾಲಿಕೆಯ ಸದಸ್ಯರಾದ ಹನುಮಂತಪ್ಪ ರವರು,ಅಮರನಾಥ್ ರವರು, ಅಶೋಕ್ ತಡೂರ್ ರವರು, ಹೇಮಂತ್, ಸಿದ್ದೇಶ್ ರವರು ಉಪಸ್ಥಿತರಿದ್ದರು.
