ರಾಜ್ಯ ಸರ್ಕಾರದಿಂದ ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಚಿಂತನೆ
ಸಚಿವ ಹೆಚ್ .ಕೆ .ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 04- ಗ್ರಾಮ ನ್ಯಾಯಾಲಯ ಪರಿಕಲ್ಪನೆ ಕಾನೂನು ಸಂಪೂರ್ಣವಾಗಿ ಜಾರಿಯಾಗಬೇಕು. ಈ ವರ್ಷ ಕನಿಷ್ಠ ನೂರು ಗ್ರಾಮ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ಬದ್ಧ ವಾಗಿದೆ ಎಂದು ಕಾನೂನು ಸಂಸದೀಯ ಸಚಿವ ಹೆಚ್ ಕೆ ಪಾಟೀಲ ಹೇಳಿದರು.
ಅವರು ಕೊಪ್ಪಳದಲ್ಲಿ ಮಾತನಾಡಿದ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತವಾಗಿ ನ್ಯಾಯ ಸಿಗುವಂತಾಗಬೇಕು.
2008ರಲ್ಲಿ ಬಂದಿರು ನ್ಯಾಯಾಲಯದ ಆದೇಶ ಗ್ರಮಾ ನ್ಯಾಯಾಲಯ ಸ್ಥಾಪನೆಯಲ್ಲಿ ಅಂದಿನ ಸರ್ಕಾರಗಳು ಜಾರಿಮಾಡಿಲ್ಲಾ ಇಂದನ್ನು ನ್ಯಾಯವಾದಿಗಳು ಪ್ರಶ್ನಿಸ ಬೇಕು ಹಿಂದೆ ಆಗದಕೆಲಸಗಳನ್ನು ಮಾಡಲು ಇಂದಿನ ಸರ್ಕಾರ ಬದ್ಧವಾಗಿದೆ ಎಂದರು.
ನ್ಯಾಯಾಂಗ ವ್ಯವಸ್ಥೆ ಯಲ್ಲಿ ಬದಲಾವಣೆ ಹಾಗೂ ಸುಧಾರಣೆ ಜನ ಬಯಸುತ್ತಿದ್ದಾರೆ ತಂತ್ರಜ್ಞಾನದ ಅಳಡಿಕೆಯಾಗಬೇಕು. ತೀವ್ರವಾಗಿ ನ್ಯಾಯ ದಾನವಾಗ ಬೇಕು.
ರಾಜ್ಯದಲ್ಲಿ ನ್ಯಾಯಾಂಗದ ವ್ಯವಸ್ಥೆ ಜೋತೆಗೆ ಬಹಳಷ್ಟು ಬಾಕಿ ಕೇಸ್ ಬಾಕಿ ತ್ವರಿತವಾಗಿ ಮುಗಿಯಬೇಕು. ಲಕ್ಷಗಟ್ಟಲೆ ಭಾಕಿ ಕೇಸ ಬೇಗ ಮುಗಿಸಬೇಕು. ಅದಕ್ಕೆ ಅಗತ್ಯ ಸೌಲಭ್ಯ ಒದಗಿಸಲೂ ಸರ್ಕಾರ ಸಿದ್ದ ಹೈಕೋರ್ಟ್ ಸೂಚನೆ ಪಾಲಿಸಲು ಸರ್ಕಾರ ಬದ್ಧವಾಗಿದೆ.
ಕಕ್ಷಿದಾರನಿಗೆ ಅನುಕೂಲ ಒದಗಿಸಬೇಕು. ತಾಲೂಕ ಕೋರ್ಟ್ನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾದೆ. ಕಕ್ಷಿದಾರನಿಗೆ ಮರ್ಯಾದೆ ಉಳಿಸಬೇಕು ಆ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದರು.
