WhatsApp Image 2024-06-22 at 6.22.06 PM

ಖ್ಯಾತ ಯೋಗ ಗುರು ಡಾ.ಪ್ರಭು ಇವರಿಂದ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 22- ತಾಲೂಕಿನ ಬೂದುಗುಂಪ ಗ್ರಾಮದ ಶ್ರೀ ಕುವೆಂಪು ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 10 ನೇ ವಿಶ್ವ ಯೋಗ ದಿನಾಚರಣೆಯ , ಕಾರ್ಯಕ್ರಮದಲ್ಲಿ, ಗಣ್ಯ ವ್ಯಕ್ತಿಗಳಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆಯನ್ನು ಶ್ರೀ ಶಿವಾನಂದ್ ಪ್ಯಾಟಿ ಪೊಲೀಸ್ ಇಲಾಖೆ ವಹಿಸಿಕೊಂಡಿದ್ದರು ಮಕ್ಕಳಿಗೆ ಯೋಗವನ್ನು ಮಾಡಿಸುವುದರ ಮೂಲಕ ಕಾರ್ಯಕ್ರಮ ವನ್ನು ಖ್ಯಾತ ಯೋಗ ಗುರುಗಳಾದಂತ ಡಾ ಪ್ರಭು ಸರ್ ರವರು ಉದ್ಘಾಟಿಸಿದರು.

ವಿಶೇಷ ಆಹ್ವಾನಿತಾರಾಗಿ ಶ್ರೀ ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ ನೀ ಅಧ್ಯಕ್ಷರಾದ ಶ್ರೀಮತಿ ಹೇಮಾ ಬಳ್ಳಾರಿ ಹಾಗೂ ಅಕ್ಕಮಹಾದೇವಿ ಬಳಗದ ಅಧ್ಯಕ್ಷರಾದ ಶ್ರೀಮತಿ ಕೋಮಲ ಕುದ್ರಿಮೋತಿ ಹಾಗೂ ಸಮಾಜ ಮುಖ್ಯ ಅತಿಥಿ ಆದಂತ ಸಮಾಜ ಸೇವಕರಾದಂತ ರಾಮು ಪೂಜಾರ್.ಶ್ರೀ ಕುಬೇರ್ ಮಜ್ಜಿಗಿ. ಉದ್ಯಮೀಗಳಾದ ಮಂಜುನಾಥ ಬಂಗಾಳಿ ಸಂಸ್ಥೆಯ ಅಧ್ಯಕ್ಷರದಂತ ಶಿವನಗೌಡ ಪೊಲೀಸ್ ಪಾಟೀಲ್ ಕರಾಟೀ ಮೇಷ್ಟ್ರೇದಂತ ಮಹಾಂತೇಶ್ ಹಾಗೂ ಶಿಕ್ಷರಾದಂತ ಮಹೇಶ್ ಬಡಿಗೇರ್ ಶಿಕ್ಷಕಿಯರಾದಂತ ತಿಮ್ಮಕ್ಕ ಶಿಲ್ಪಿಯವರು ನಿರೂಪಣೆ ಮಾಡಿದರು ಪ್ರಾರ್ಥನೆಯನ್ನು ಪದ್ಮ ಮೇಡಂ ಹಾಗೂ ಸ್ವಾಗತ ವನ್ನು ಮಧುಶ್ರೀ ಮೇಡಂ ನೆರೆವೇರಿಸಿದರು ಜೊತೆಗೆ ಶಾಲೆಯ ಎಲ್ಲಾ ಶಿಕ್ಷಕರ ಬಳಗ ಹಾಗೂ ಮುದ್ದು ಮಕ್ಜಳು, ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!