WhatsApp Image 2024-02-17 at 1.37.49 PM

ನಗರಸಭಾ ಕಾರ್ಯಾಲಯದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಸಮಾರಂಭ ಪೌರಾಯುಕ್ತ ಹೆಚ್ ಎನ್ ಗುರುಪ್ರಸಾದ್ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,17- ನಗರದ ನಗರಸಭಾ ಕಾರ್ಯಾಲಯದ ಕಚೇರಿಯಲ್ಲಿ ಶನಿವಾರ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರದ ಅನಾವರಣ ಸಮಾರಂಭದಲ್ಲಿ ಗೌರವಿಸಿ ಪುಷ್ಪ ಮಾಲೆ ಅರ್ಪಿಸಿ ಸ್ಮರಿಸಲಾಯಿತು.

ಪೌರಯುಕ್ತ ಗುರುಪ್ರಸಾದ್ ಅವರು ಮಾತನಾಡಿ 12ನೇ ಶತಮಾನದಲ್ಲಿ ಕ್ರಾಂತಿಯೋಗಿ ಶ್ರೀ ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಸಾರ್ವತ್ರಿಕ ಮೌಲ್ಯಗಳಾದ ಜಾತಿ ರಹಿತ ಸಮಾಜ ಕಾಯಕದ ಮಹತ್ವ ಸಮಾಜ ಜೀವನ ಮಾರ್ಗ ಸರ್ವಕಾಲಕ್ಕೂ ದಾರಿದೀಪವಾಗಿದೆ ಎಂದರು.

ರಾಜ್ಯ ಸರ್ಕಾರವು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ವಿವರಿಸಿ ಮಾತನಾಡುತ್ತಿದ್ದರು ನಗರಸಭಾ ಅಮರೇಶ್ ರಾಜಭಕ್ಷಿ ವೆಂಕೋಬ ಸಿಬ್ಬಂದಿ ವರ್ಗದವರು ಸಾಕ್ಷರತಾ ಅಬ್ದುಲ್ ನಬಿ ಅವರು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!