WhatsApp Image 2024-01-31 at 3.58.20 PM

ಸಿರುಗುಪ್ಪ : ಪ್ರಥಮ ಬಾರಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪರೀಕ್ಷೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,31 -ತಾಲೂಕಿನ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲಾ 6ನೇ ವಿಭಾಗದಲ್ಲಿ ಜನವರಿ 28ರಂದು ಪ್ರಥಮ ಬಾರಿಗೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪರೀಕ್ಷೆ ನಡೆಯಿತು.

ಈ ಸ್ಪರ್ಧಾತ್ಮಕ ಪರೀಕ್ಷೆ ಬೆಂಗಳೂರು ಬಿ ಐ ಇ ಸಂಸ್ಥೆಯಿಂದ ಮಕ್ಕಳಲ್ಲಿ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಯ ಜ್ಞಾನವನ್ನು ಎರಡು ಭಾಷೆ ಗಳನ್ನು ಉರ್ದು ಮತ್ತು ಇಂಗ್ಲಿಷ್ ನಲ್ಲಿ ನೀಡಲಾಯಿತು.

ಸಿರುಗುಪ್ಪ ತಾಲೂಕಿನ ವಿವಿಧ ಶಾಲೆಗಳಿಂದ ಆಸಕ್ತಿಯುಳ್ಳ ಮಕ್ಕಳನ್ನು ಆಯ್ಕೆ ಮಾಡಿ ಸಿರುಗುಪ್ಪ ತಾಲೂಕಿನ ಸರ್ಕಾರಿ ಉರ್ದು 5ನೇ ವಿಭಾಗದ ಶಾಲೆಯ ಶಿಕ್ಷಕರು ಮತ್ತು ಈ ಪರೀಕ್ಷೆಯ ಸಂಯೋಜಕರಾದ ಸೈಯದ್ ನಿಜಾಮುದ್ದೀನ್ ಇವರು ಈ ಮಾಹಿತಿಯನ್ನು ತಿಳಿಸಿದ್ದಾರೆ.

ಎಸ್ ಶಾಹಿನ ಉರ್ದು ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಶನೂರು ಹಾಗೂ ಸಕೀನ ಬೇಗಮ್ ಶಿಕ್ಷಕಿ ಮೌಲಾನಾ ಅಬುಲ್ ಕಲಾಂ ಶಾಲೆ ಇವರು ಪರೀಕ್ಷೆಯ ಕೋಠಡಿ ಮೇಲ್ವಿಚಾರಕರು ಯಾಗಿ ನಿರ್ವಹಿಸಿದರು ಶಾಲೆಯ ಮುಖ್ಯ ಶಿಕ್ಷಕರಾದ ಜಿ ಶಾಹೀನ ಅವರು ಪರೀಕ್ಷೆ ಕೇಂದ್ರವನ್ನಾಗಿ ವ್ಯವಸ್ಥೆಯು ಮಾಡಿಕೊಟ್ಟರು

Leave a Reply

Your email address will not be published. Required fields are marked *

error: Content is protected !!