ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಪರ ಸಂಘಟನಾ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಅವರ ಪರ ಸಂಘಟನಾ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್ ಬಿಜೆಪಿ ತಾಲೂಕ ಅಧ್ಯಕ್ಷ ಕುಂಟನಾಳ ಮಲ್ಲಿಕಾರ್ಜುನ ಸ್ವಾಮಿ ಬಳ್ಳಾರಿ ನಗರ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಚುನಾವಣಾ ಉಸ್ತುವಾರಿ ಗಳಾದ ಚಂದ್ರಶೇಖರ್ ಪಾಟೀಲ್ ಹಲಗೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ ಪ್ರಧಾನ ಕಾರ್ಯದರ್ಶಿ ಉಡೆದ ಸುರೇಶ ಹುಲುಗಪ್ಪ ಬಳ್ಳಾರಿ ಜಿಲ್ಲಾ ಯುವ ಅಧ್ಯಕ್ಷ ಎಂ ಎಸ್ ಸಿದ್ದಪ್ಪ ಮುಖಂಡರಾದ ದರಪ್ಪನಾಯಕ ಎಚ್ ಕೆ ಸಿದ್ದಯ್ಯ ಸ್ವಾಮಿ ಎಂ ಆರ್ ಗೌಡ ನಗರಸಭಾ ಸದಸ್ಯ ಮೋಹನ ರೆಡ್ಡಿ ಎಸ್ ಸಿ ಅಧ್ಯಕ್ಷ ಮಾರೇಶ ಒಬಿಸಿ ಅಧ್ಯಕ್ಷ ಕೋರಿ ಪಿಡ್ಡಯ ಅಲ್ಪಸಂಖ್ಯಾತರ ಅಧ್ಯಕ್ಷ ವಲಿ ರೈತ ಅಧ್ಯಕ್ಷ ಶಿವರಾಮಗೌಡ ಕಾರ್ಯಾಲಯ ಕಾರ್ಯದರ್ಶಿ ಹೆಚ್ಎಸ್ ನಾಗರಾಜ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
