ಶಿವಯೋಗ ಮಂದಿರ ಗೋ ಶಾಲೆಗೆ ರಾಜೂರು ಗ್ರಾಮಸ್ಥರಿಂದ ಹೊಟ್ಟು, ಮೇವು ವಿತರಣೆ
ಕರುನಾಡ ಬೆಳಗು ಸುದ್ದಿ
ಕುಕನೂರು19-ಬರಗಾಲ ಹಿನ್ನೆಲೆ ಶಿವಯೋಗ ಮಂದಿರ ಗೋಶಾಲೆಗೆ 11 ಗಾಡಿ ಮೇವು, 8 ಗಾಡಿ ಹೊಟ್ಟು, ಧಾನ್ಯ ವಿತರಣೆ
ರಾಜೂರು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಹಾಗೂ ರಾಜೂರು ಗ್ರಾಮಸ್ಥರಿಂದ ಸೇವೆ ಸಂಗ್ರಹ ಮಾಡಿ ಒಟ್ಟಿದ ಬಣವೆಯಿಂದಲೂ ಹೊಟ್ಟು, ಮೇವು ವಿತರಣೆ
ಬಣವೆಯಿಂದ ಮೇವು ನೀಡಿದ ಗ್ರಾಮಸ್ಥರು ರಾಜೂರು ಗ್ರಾಮಸ್ಥರ ಭಕ್ತಿ ಅಗಾಧ ಎಂದು ರಾಜೂರು-ಆಡ್ನೂರು-ಗದಗ ಬೃಹನ್ಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಶ್ಲಾಘನೆ ಸ್ವಾಮೀಜಿ ಅವರಿಂದ ಮೇವು ವಿತರಣೆಗೆ ಹೋಗಲು ಚಾಲನೆ
ಶಿವಯೋಗ ಮಂದಿರದ ಗೋ ಶಾಲೆಗೆ ರಾಜ್ಯದಲ್ಲಿ ಗೋ ಸೇವೆಗೆ ಮಾದರಿಯಾದ ಗೋಶಾಲೆ ಗೋ ರಕ್ಷಣೆ, ಸೇವೆ ಎಲ್ಲರ ಹೊಣೆ ಶ್ರೀ ಗಳ ಹೇಳಿಕೆ ರಾಜೂರದಿಂದ ಶಿವಯೋಗ ಮಂದಿರಕ್ಕೆ ತೆರಳಿದ 18 ಟ್ರಾಕ್ಟರ್ ಹೊಟ್ಟು ಮೇವು ಮಠಕ್ಕೆ ಸೇರಿದವು.
