ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಗೆ ಪ್ರಸಾದ ವಿತರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ನಗರದ ಅನಾದಿ ಲಿಂಗೇಶ್ವರ ದೇವಸ್ಧಾನದ ಬಳಿ ಸಂಜೆ ಭೀಮನೇನಿ ಕುಟುಂಬ ಹಾಗೂ ಅವರ ಸ್ನೇಹಿತರ ಬಳಗದವತಿಯಿಂದ ದೇವಸ್ಧಾನಕ್ಕೆ ಅಗಮಿಸುವ ಭಕ್ತರಿಗೆ ಲಘು ಪ್ರಸಾದ ( ಕಡ್ಲೆಕಾಳು ) ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾಲಿಕೆಯ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯಿಡು, ಭೀಮನೇನಿ ಪ್ರಸಾದ್, ಭಾಸ್ಕರ್ ಕಿಷ್ಟಯ್ಯ, ಶಿವಕುಮಾರ್ ಕಂಟ್ಮನೇನೀ, ರಾಮು ಕೇಕ್, ವೆಂಕಟೇಶ್ವರ ರಾವ್, ಜಿ.ನರೇಂದ್ರ, ಚಿತ್ತರಂಜನ್ ಕೊನಂಕಿ, ಶೀನಪ್ಪ, ರಾಜಶೇಖರ್, ದೇವೇಂದ್ರ ಸ್ವಾಮಿ ಇನ್ನಿತರರು ಭಾಗವಹಿಸಿದ್ದರು.
