WhatsApp Image 2024-05-17 at 6.11.33 PM

ಯಲಬುರ್ಗಾ : ಸಿದ್ದರಾಮೇಶ್ವರಮಹಾಸ್ವಾಮಿಗಳ 51ನೇ ವಷ೯ದ ಹುಟ್ಟು ಹಬ್ಬ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 17- ಪಟ್ಟಣದ ಸಂಸ್ಥಾನ ಹಿರೇಮಠದ ಷ. ಬ್ರ. ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅವರ 51ನೇ ವಷ೯ದ ಹುಟ್ಟು ಹಬ್ಬದ ನಿಮಿತ್ಯ ಶ್ರೀಮಠದಲ್ಲಿ ಶ್ರೀಗಳಿಗೆ ಸನ್ಮಾಸಿ ಗೌರವಿಸಿದರು ನಂತರ ಶ್ರೀಗಳಿಗೆ ಜನ್ಮದಿನದ ಶುಭಾಶಯಗಳು ಕೂರಿದರು.

ಈ ಸಂದರ್ಭದಲ್ಲಿ ಬಾಲ್ಯದ S. S. L. C. ಶಾಲೆಯ ಸಹಪಾಠಿಗಳು ಶಿವಕುಮಾರ ಸರ್ ಗಣಾಚಾಯ೯, ರಮೇಶ್ ಧರಕ್, ಪ್ರಭುಯ್ಯ ಸ್ವಾಮಿ ಕಲ್ಲೂರು, ಪತ್ರಕರ್ತ ನೀಲಪ್ಪ ಖಾನಾವಳಿ, ಬಸವರಾಜ ಕಮ್ಮಾರ, ಕಳಕಪ್ಪ ಹೂಗಾರ, ಹುಸ್ಮನಸಾಬ ಕನಕಗಿರಿ ಮತ್ತು ಭಕ್ತರು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!